ಕನ್ನಡ ಟೀ ಶರ್ಟ್ ಮೂಲಕ ಸಿನಿಮಾಗಳಿಗೆ ವಿಭಿನ್ನ ಪ್ರಚಾರ
ಪವನ್ ಕುಮಾರ್ ಅವರ ಲೂಸಿಯಾ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಚಿತ್ರದ ಆರ್ಡರ್ ಪಡೆದ AziTeez -Your Alter Ego ಸಂಸ್ಥೆ ವಿಶೇಷ ರೀತಿಯಲ್ಲಿ ಟೀ ಶರ್ಟ್ ಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡುತ್ತಿದೆ.

ಸಂಸ್ಥೆಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ತಮ್ಮ ಸಂಸ್ಥೆಯಿಂದ ಆಗುತ್ತಿರುವ ಕನ್ನಡ ಸಂಸ್ಕೃತಿ, ಅಭಿಮಾನ ಸಿನಿಮಾ ಪ್ರಚಾರದ ಬಗ್ಗೆ ಸುಧೀಂದ್ರ ಅವರು ನಮ್ಮೊಂದಿಗೆ ಮಾತನಾಡಿದ್ದಾರೆ.
Read more at: http://kannada.oneindia.com/news/karnataka/aziteez-turns-two-kannada-t-shirts-film-promotion-080048.html