Posted in Literature poem

Kannada Poem: Happy Deepavali| ದೀಪಾವಳಿಗೆ ಶುಭಕಾಮನೆ

ಕತ್ತಲೆಯನು ದೂರಾಗಿಸಲು ಹಣತೆಯ ಹಿಡಿ ಬೆಳಕು ಸಾಕು ಜಡತೆಯನ್ನು ದೂರಾಗಿಸಲು ಮತಾಪಿನ ಶಬ್ದ ಸಾಕು ಮನದ ಕಹಿಯ ದೂರಾಗಿಸಲು ಸಿಹಿ ತುಣುಕು ಸಾಕು ಇವೆಲ್ಲವ ಆನಂದಿಸಿ, ಅನುಭವಿಸಲು ನಿಮ್ಮಂತಹ ಗೆಳೆಯ/ಗೆಳತಿಯರ ಸಾಂಗಾತ್ಯವೂ ಬೇಕು. -ಮಲೆನಾಡಿಗ

Continue Reading...
no image
Posted in Literature poem

Kannada Poem: The whirlpool of light | ಬೆಳಕಿನ ಸುಳಿ

ಬೆಳಕಿನ ಸುಳಿ ತರುವುದು ಈ ದೀಪಾವಳಿ ಮನೆಯ ಸುತ್ತಾ ಮೂಡಿಸಿದೆ ಪ್ರಭಾವಳಿ ನಿನ್ನ ಕಣ್ಗಳ ಕಾಂತಿಯಿಂದ ಮನೆಯ ಬೆಳಗಿದೆ ಅಂಧಕಾರದಿ ತುಂಬಿದ್ದ ನನ್ನ ಮನಕ್ಕೆ ನೀ ಜ್ಯೋತಿಯಾದೆ ಹರುಷದ ಹೊನಲು ಹರಿದಿದೆ ಇಂದು ಮುದದಿ…

Continue Reading...