ಜೀವನ್ಮುಖಿ-ಇದು ಜೀವಂತ ಕವಿತೆಗಳ ಸಂಗ್ರಹ

ಜೀವನ್ಮುಖಿ ಇದು ಜೀವಂತ ಕವಿತೆಗಳ ಸಂಗ್ರಹ ಹೌದು.. ಇದರಲ್ಲಿರುವ ಕವನದ ಸಾಲುಗಳು ಜೀವನ, ಹೊಸ ನೆಲೆ, ನಾಡು ನುಡಿಯ ಪ್ರೇಮಗಳಿಂದ ಕೂಡಿವೆ. ಒಂದಷ್ಟು ಭಾವನಾತ್ಮಕವಾಗಿ, ಕೆಲವು ಹಸಿಹಸಿಯಾಗಿ, ಮತ್ತೆ ಹಲವು ಅನುಭವಾತ್ಮಕವಾಗಿ, ಓದುತ್ತಾ ಹೋದಂತೆ ನಿರೀಕ್ಷಿತವಾಗಿ ಮೂಡಿ ಬಂದಿವೆ.
Read more at: http://kannada.oneindia.com/literature/book/2009/0831-jeevanmukhi-poem-collection-by-priya-kallabbe.html