Leo Messi First Kiss WC || ಮೆಸ್ಸಿಗಿದು ಪ್ರಥಮ ಚುಂಬನ

Messi

 

Messi lifts WC
PC: @fifaworldcup_es

ಲಿಯೊನೆಲ್ ಮೆಸ್ಸಿ ಕನಸು ಕೊನೆಗೂ ನನಸಾಗಿದೆ. ಬ್ಯೂಟಿಫುಲ್ ಗೇಮ್ ಎನಿಸಿಕೊಂಡಿರುವ ಫುಟ್ಬಾಲ್ ಆಟ ಮತ್ತೆ ಆಪ್ತವೆನಿಸಿಕೊಂಡಿದೆ. ಫ್ರಾನ್ಸ್ ಸೋಲಿಸಿ ಅರ್ಜೆಂಟೀನಾ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಎತ್ತಿ ಹಿಡಿದಿದೆ. 23 ವರ್ಷದ ಕಿಲಿಯನ್ ಎಂಬಾಪೆ ಅದ್ಭುತ ಆಟ ಎಲ್ಲರ ಮನಸೂರೆ ಮಾಡಿದೆ..

Leave a Reply

Your email address will not be published. Required fields are marked *