ಪ್ರೇಮಿಗಳ ದಿನ: ಒನ್ ಲೈನ್ ಕನವರಿಕೆಗಳು

ಆದಿ ಅಂತ್ಯ ಇಲ್ಲವಿಲ್ಲದ ಅವಿರತವಾಗಿ ಭಾವನೆಗಳ ಜೊತೆಗಿನ ಆಟವೇ ಪ್ರೀತಿ ಪ್ರೇಮ. ಒಲವಿನ ಹಾದಿಯಲ್ಲಿ ಸಾಗುವ ಉತ್ಸಾಹಿಗಳಿಗೆ ಎಲ್ಲವೂ ಸತ್ಯ ಸುಂದರ, ನಿತ್ಯ ನೂತನ. ಪ್ರೇಮಿಗಳ ಹುಚ್ಚು ಮನಸ್ಸು ಎಚ್ಚರವಿಲ್ಲದೆಯೇ ಪ್ರೀತಿಯ ಪ್ರವಾಹದಲಿ ಕೊಚ್ಚಿಹೋಗದೆ ಒಲವೇ ಜೀವನ ಸಾಕ್ಷತ್ಕಾರ ಪಡೆಯಲಿ. ಪ್ರೇಮಿಗಳ ದಿನದ ಅಂಗವಾಗಿ ನಾಲ್ಕಾರು ಹಿತವಾದ ಸಾಲುಗಳು ನಿಜ ಪ್ರೇಮಿಗಳಿಗೆ…
ಮಿನಿ ಕಥೆ: ಉಸಿರು | The breath-Kannada short story
* ದೂರಾಗು ಮತ್ತೆ ಕಾಡದಿರು ಬೆಳದಿಂಗಳಿನಲ್ಲಿ ಒಂಟಿತನವ ಅಣುಕಿಸದಿರು ಪ್ರೀತಿಗೆ ಬೆಲೆಯುಂಟು
* ನೀ ದೂರಾದರೆ ಕಾಡುತ್ತೆ ನಿನ್ನ ಪ್ರೀತಿಯ ಅಭಾವ. ಪ್ರೀತಿಸುವುದು ನಿನ್ನ ಸ್ವಭಾವ
* ಪ್ರೀತಿ ಮಾಡುವುದು ಸುಲಭ ಆದರೆ ಅದೇ ಪ್ರೀತಿ ಪಡೆಯುವುದು ದುರ್ಲಭ
