ಸಮ್ಮೇಳನದಲ್ಲಿ ಊಟಕ್ಕಿಂತ ಉಪ್ಪಿನಕಾಯಿ ವಾಸಿ! | Kannada Sammelana Cuisine Adigas

no image

ಸಮ್ಮೇಳನದಲ್ಲಿ ಊಟಕ್ಕಿಂತ ಉಪ್ಪಿನಕಾಯಿ ವಾಸಿ!

ಕನ್ನಡ ಸಮ್ಮೇಳನಕ್ಕೆ ಬರುವ ಸುಮಾರು 3 ಲಕ್ಷ ಜನರ ಊಟೋಪಚಾರದ ಉಸ್ತುವಾರಿ ವಹಿಸಿಕೊಂಡ ಅಡಿಗಾಸ್ ಸಮೂಹದ ವಾಸುದೇವ ಅಡಿಗರು ಮೊದಲ ದಿನವೇ ಸುಸ್ತಾಗಿದ್ದು, ಸುಳ್ಳಲ್ಲ. ಜನ ಮರಳೋ, ಜಾತ್ರೆ ಮರಳೋ ಎಂಬಂತೆ ಹೊಟ್ಟೆ ಹಸಿದುಕೊಂಡು ಬಂದ ಜನಸಾಗರವನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿತ್ತು. ಮೊದಲ ದಿನ ಮಧ್ಯಾಹ್ನ ಊಟವನ್ನು, ಸಂಜೆ ಕಾಫಿ, ಟೀ ಜೊತೆಗೆ ಸೇವಿಸಿದ್ದವರು ಇದ್ದಾರೆ. ಇಷ್ಟಕ್ಕೂ ಇದು ಸಂಪೂರ್ಣ ವ್ಯವಸ್ಥೆ ಲೋಪವೇ?

Leave a Reply

Your email address will not be published. Required fields are marked *