ಶಿವಮೊಗ್ಗ ವಿದ್ಯಾರ್ಥಿ ಕಣ್ಣಿಗೆ ಬಿದ್ದ ದೈತ್ಯ ಅಳಿಲು | Dushyantha captures Malabar giant Squirrel

Malabar Squirrel

ಶಿವಮೊಗ್ಗ ವಿದ್ಯಾರ್ಥಿ ಕಣ್ಣಿಗೆ ಬಿದ್ದ ದೈತ್ಯ ಅಳಿಲು

ಭಾರತದ ದೈತ್ಯ ಅಳಿಲು ಅಥವಾ ಮಲಬಾರ್ ದೈತ್ಯ ಅಳಿಲು ಕಾಣಿಸಿಕೊಳ್ಳುವುದೇ ಅಪರೂಪ. ಕಣ್ಣಲ್ಲಿ ಕಣ್ಣಿಟ್ಟು ಕಾದು ಕುಂತುರೂ ಇದ್ದ ಕಡೆ ಇರಲ್ಲ. ಅಪರೂಪದ ವಿಶಿಷ್ಟವಾದ ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಾಣ ಸಿಗುವ ಸಸ್ಯಾಹಾರಿ ಅಳಿಲು ಭದ್ರಾ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿತ್ತು ನನ್ನ ಅದೃಷ್ಟ ಎಂದು ಶಿವಮೊಗ್ಗದ ವಿದ್ಯಾರ್ಥಿ ದುಷ್ಯಂತ್ ಎಚ್ ಪಿ ಹೇಳುತ್ತಾನೆ.

Leave a Reply

Your email address will not be published. Required fields are marked *