ವಿಜ್ಞಾನಿಗಳೆಂದರೆ ಹಾಗೇ, ಮಕ್ಕಳಷ್ಟೇ ಮುಗ್ಧರು!

ಮಂಗಳಯಾನ ಯಶಸ್ವಿಯಾದ ಸಂದರ್ಭದಲ್ಲಿ ಬರೆದ ಲೇಖನ

ಇಸ್ರೋದಲ್ಲಿ ಇಂದು ಹಬ್ಬದ ವಾತಾವರಣ..ಛೇ ಈಗ ಅಲ್ಲಿದ್ರೇ ಅಂಥಾ ನನಗನಿಸ್ತಾ ಇದೆ. ನನಗೇಕೆ ಹಲವಾರು ಮಂದಿಗೆ ವಿಜ್ಞಾನಿಗಳನ್ನು ಹತ್ತಿರದಿಂದ ನೋಡಿ ಅವರ ಸಂಭ್ರಮದಲ್ಲಿ ಭಾಗವಹಿಸುವ ಖುಷಿ ಇರುತ್ತದೆ. ಇಸ್ರೋ ಕೇಂದ್ರಗಳ ಕ್ಯಾಂಟಿನ್ ಗಳಲ್ಲಿ ಇಂದು ತಲಾ ಎರಡು ಲಡ್ಡುಗಳು ಸಿಕ್ತಾ ಇತ್ತು. ಹಬ್ಬದೂಟ. ದಿನಪೂರ್ತಿ ಹಾಗೂ ನಾಳೆ ಕೂಡಾ ಆಡಿಟೋರಿಯಂನಲ್ಲಿ ರಿಪೀಟ್ ಟೆಲಿಕಾಸ್ಟ್ ಮಾಡಲಾಗುತ್ತದೆ.
[
ಹೆಚ್ಚಿನ ಓದಿಗೆ ಕ್ಲಿಕ್ ಮಾಡಿ]

Leave a Reply

Your email address will not be published. Required fields are marked *