ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿಂದು ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸಿ ಬಾಳ್ವೆಯೇ ಬದುಕು ಎನ್ನೋಣ.. ಹೊಸ ವರುಷ, ಹೊಸ ಹರುಷ ತರಲಿ.. Happy Ugadi From Vivid Earth, Bandipura

ಕನ್ನಡಿಗ/Indian/Coffee lover/Traveller/Trekker
ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿಂದು ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸಿ ಬಾಳ್ವೆಯೇ ಬದುಕು ಎನ್ನೋಣ.. ಹೊಸ ವರುಷ, ಹೊಸ ಹರುಷ ತರಲಿ.. Happy Ugadi From Vivid Earth, Bandipura

ಕರ್ನಾಟಕತ್ವವೆಂದರೆ ಕೇವಲ ಭಾಷಾಭಿಮಾನವಲ್ಲ, ಕೇವಲ ದೇಶಾಭಿಮಾನವಲ್ಲ. ಇವೆಲ್ಲವುಗಳನ್ನೂ ಮೀರಿದ, ಇವೆಲ್ಲವುಗಳನ್ನೂ ಒಳಗೊಂಡ ಪರಿಶುದ್ಧ ಭಾವನೆ
-ಆಲೂರ ವೆಂಕಟರಾಯ

ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ ।
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ॥
ಬದುಕೇನು ಸಾವೇನು ಸೊದೆಯೇನು ವಿಷವೇನು? ।
ಉದಕಬುದ್ಬುದವೆಲ್ಲ! – ಮಂಕುತಿಮ್ಮ ॥ ೧೮ ॥
© maheshmalnad.com