ಪಕ್ಷಿಗಳ ಜಗತ್ತೇ ಒಂದು ವಿಸ್ಮಯ. ಈ ವಿಸ್ಮಯ ಜಗತ್ತಿನ ವೆಬ್ ಲೋಕಕ್ಕೆ ಸ್ವಾಗತ, ಕಾಲಕಾಲಕ್ಕೆ ಚೆಂದದ ಹಕ್ಕಿಗಳ ಚಿತ್ರ ಇಲ್ಲಿ ಕಾಣಿರಿ.. ಹೆಚ್ಚಿನ ಮಾಹಿತಿಗೆ ಹಕ್ಕಿಪುಕ್ಕ.ಕಾಂಗೆ ಭೇಟಿ ಕೊಡಿ.
ಮಲೆ ಮಂಗಟ್ಟೆ – Malabar grey hornbill For more photos visit Hakkipukka.com

ಕನ್ನಡಿಗ/Indian/Coffee lover/Traveller/Trekker
ಪಕ್ಷಿಗಳ ಜಗತ್ತೇ ಒಂದು ವಿಸ್ಮಯ. ಈ ವಿಸ್ಮಯ ಜಗತ್ತಿನ ವೆಬ್ ಲೋಕಕ್ಕೆ ಸ್ವಾಗತ, ಕಾಲಕಾಲಕ್ಕೆ ಚೆಂದದ ಹಕ್ಕಿಗಳ ಚಿತ್ರ ಇಲ್ಲಿ ಕಾಣಿರಿ.. ಹೆಚ್ಚಿನ ಮಾಹಿತಿಗೆ ಹಕ್ಕಿಪುಕ್ಕ.ಕಾಂಗೆ ಭೇಟಿ ಕೊಡಿ.
ಮಲೆ ಮಂಗಟ್ಟೆ – Malabar grey hornbill For more photos visit Hakkipukka.com

ಕರ್ನಾಟಕತ್ವವೆಂದರೆ ಕೇವಲ ಭಾಷಾಭಿಮಾನವಲ್ಲ, ಕೇವಲ ದೇಶಾಭಿಮಾನವಲ್ಲ. ಇವೆಲ್ಲವುಗಳನ್ನೂ ಮೀರಿದ, ಇವೆಲ್ಲವುಗಳನ್ನೂ ಒಳಗೊಂಡ ಪರಿಶುದ್ಧ ಭಾವನೆ
-ಆಲೂರ ವೆಂಕಟರಾಯ

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ ।
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ॥
ಒಸೆದೇತಕವನೀಯನೆಮಗೊಂದು ನಿಜಕುರುಹ ।
ನಿಶೆಯೊಳುಡುಕರದವೊಲು? – ಮಂಕುತಿಮ್ಮ ॥ ೩೯ ॥
© maheshmalnad.com