How to donate to PM-CARES? ಕೊರೊನಾ ವಿರುದ್ಧ ಕದನ: ದೇಣಿಗೆ ನೀಡುವುದು ಹೇಗೆ?

ಕೊರೊನಾವೈರಸ್ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರ್ಣಾಯಕ ಹೋರಾಟ ಮುಂದುವರೆಸಿದೆ. ಕೇಂದ್ರ ಸರ್ಕಾರವು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಾಗೂ ನೆರವು ಒದಗಿಸುತ್ತಿದೆ.

ಕೊವಿಡ್19 ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡುವವರು ಪಿಎಂ ಕೇರ್ಸ್ ಫಂಡ್ ಖಾತೆಗೆ ತಮ್ಮ ಕೊಡುಗೆ ನೀಡಬಹುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೊರೊನಾ ವಿರುದ್ಧ ಹೋರಾಡಲು ಪಿಎಂಕೇರ್ ಫಂಡ್ ಗೆ ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪಿಎಂ-ಕೇರ್ಸ್ ಫಂಡ್ ಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಎ ಪೇಮೆಂಟ್, ಆರ್ ಟಿ ಜಿಎಸ್/ ಎನ್ ಇಎಫ್ಟಿ ಯಾವುದೇ ಡಿಜಿಟಲ್ ಪೇಮೆಂಟ್ ಮೂಲಕ ಹಣ ನೀಡಬಹುದು.

Read more at: https://kannada.oneindia.com/news/india/pm-cares-fund-to-help-fight-coronavirus-how-to-donate-check-details-188586.html

Leave a Reply

Your email address will not be published. Required fields are marked *