Covid 19 Fact Check: ಕೊವಿಡ್19ನಿಂದಾಗಿ ರಸ್ತೆಯಲ್ಲಿ ನೋಟು ಚೆಲ್ಲಾಪಿಲ್ಲಿ!

Italy fake news

ಇಟಲಿಯ ರಸ್ತೆಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕರೆನ್ಸಿ ನೋಟುಗಳುಳ್ಳ ಚಿತ್ರವೊಂದು ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.
Italy fake news

“ಸಾವಿನಿಂದ ನಮ್ಮನ್ನು ಉಳಿಸಲಾಗದ ಈ ಕರೆನ್ಸಿ ನೋಟು ಉಪಯೋಗವಿಲ್ಲ, ಎಂದು ಇಟಲಿಯ ಜನರು ರಸ್ತೆಗಳಲ್ಲಿ ನೋಟುಗಳನ್ನು ಎಸೆದಿದ್ದಾರೆ. ನೀವು ಸ್ಥಿತಿವಂತರಾದರೆ, ಇದೇ ಹಣವನ್ನು ಅಗತ್ಯವಿದ್ದವರಿಗೆ ನೀಡಿ ಸೇವೆ ಸಲ್ಲಿಸಿ, ಇದು ಮಾನವೀಯತೆಗೆ ಉದಾಹರಣೆ” ಎಂಬ ಸಂದೇಶ ಕೂಡಾ ಚಿತ್ರದ ಜೊತೆಗೆ ನಿಮಗೆ ಸಿಗಲಿದೆ.

ಏನಿದರ ಸತ್ಯಾಸತ್ಯತೆ: ಇದನ್ನು ಗೂಗಲ್ ಸರ್ಚ್ ಇಂಜಿನ್ ನ ರಿವರ್ಸ್ ಸರ್ಚ್ ಮೂಲಕ ಹುಡುಕಿದಾಗ ಸಿಕ್ಕ ಮಾಹಿತಿಯೇನು?
Read more

Leave a Reply

Your email address will not be published. Required fields are marked *