Posted in Uncategorized ದೀಪಾವಳಿಗೆ ಶುಭಾಕಾಮನೆ Author: Malenadiga Published Date: March 6, 2008 Leave a Comment on ದೀಪಾವಳಿಗೆ ಶುಭಾಕಾಮನೆ ಕತ್ತಲೆಯನು ದೂರಾಗಿಸಲುಹಣತೆಯ ಹಿಡಿ ಬೆಳಕು ಸಾಕುಜಡತೆಯನ್ನು ದೂರಾಗಿಸಲುಮತಾಪಿನ ಶಬ್ದ ಸಾಕುಮನದ ಕಹಿಯ ದೂರಾಗಿಸಲುಸಿಹಿ ತುಣುಕು ಸಾಕುಇವೆಲ್ಲವ ಆನಂದಿಸಿ, ಅನುಭವಿಸಲುನಿಮ್ಮಂತಹ ಗೆಳೆಯ/ಗೆಳತಿಯರಸಾಂಗಾತ್ಯವೂ ಬೇಕು. -ಮಲೆನಾಡಿಗ Tweet Share this: Share on X (Opens in new window) X Share on Facebook (Opens in new window) Facebook Email a link to a friend (Opens in new window) Email Related