Posted in Go-Green

Free Agricultural Land for Organic Farming with Zero Investment in Ramanagara | ಜಮೀನು ಇಲ್ಲದವರಿಗೂ ಕೃಷಿ ಮಾಡಲು ಸುವರ್ಣಾವಕಾಶ

‘ಕೃಷಿಯಲ್ಲಿದೆ ನಿಜವಾದ ಖುಷಿ’ ಎಂದು ಇತ್ತೀಚೆಗೆ ಅನೇಕರು ವಿವಿಧ ರೀತಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮುಂದಾಗಿರುವುದನ್ನು ಕಾಣಬಹುದು. ಆದರೆ, ಅನೇಕರಿಗೆ ಮಾಹಿತಿ, ಜಮೀನು, ಹಣಕಾಸು ಕೊರತೆ ಎದುರಾಗಿ, ಆಸೆ ನಿರಾಸೆಯಾಗುತ್ತದೆ. ಆದರೆ, ಕೃಷಿ ಆಸಕ್ತ ಆರಂಭಿಕರಿಗೆ ಇಲ್ಲಿದೆ ಸುವರ್ಣಾವಕಾಶ. ಸಾವಯವ ಕೃಷಿ ಮಾಡಲು ಬಯಸುವವರಿಗೆ ಜಮೀನು ಒದಗಿಸಲು ಮಾಜಿ ಐಟಿ ಉದ್ಯೋಗಿ, ಕೃಷಿಕ ಶಿವಕುಮಾರ್ ಮುಂದಾಗಿದ್ದಾರೆ.

Continue Reading...
Posted in Go-Green

Rainfall, Wind, and Temperature: The Science Behind Agricultural Weather Reports | ಮಳೆ, ಗಾಳಿ, ತಾಪಮಾನ, ಹವಾಮಾನ ವರದಿ ಹಿಂದಿನ ವಿಜ್ಞಾನ

ಹವಾಮಾನ ಇಲಾಖೆಯು ಮಳೆ ಮುನ್ಸೂಚನೆಯನ್ನು ಹೇಗೆ ನೀಡುತ್ತದೆ? ಮಳೆಯ ನಕ್ಷತ್ರಗಳಿಗೂ ಹವಾಮಾನಕ್ಕೂ ಏನು ಸಂಬಂಧ? ಒಂದು ಮಳೆ ದಿನ ಎಂದು ಯಾವುದನ್ನು ಕರೆಯುತ್ತಾರೆ? ಬೆಳೆ ಮಳೆಯ ದಿನದ ಉಪಯೋಗಗಳೇನು? ಬಿತ್ತನೆಗೆ ಎಷ್ಟು ಮಳೆ ಬೇಕು?

ಹವಾಮಾನ ಇಲಾಖೆಯು ವಿವಿಧ ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ಹವಾಮಾನದ ಮುನ್ಸೂಚನೆ ಹಾಗೂ ವಿವಿಧ ಅಂಶಗಳ ದಾಖಲಾತಿಯನ್ನು ಮಾಡುತ್ತದೆ ಎಂದು ಡಾ. ಸುಮಂತ್ ಕುಮಾರ್ ಅವರು ನ್ಯೂಸ್ ಕೆಫೆ ವಾಹಿನಿ ಪ್ರತಿನಿಧಿ ಜೊತೆ ಮಾತನಾಡುತ್ತಾ ವಿವರಿಸಿದರು.

Continue Reading...
Posted in News Video

Double Shock for Karnataka’s Arecanut Farmers: The Gutkha Ban and Declining Yields Explained | ಅಡಿಕೆ ಬೆಳೆಗಾರರಿಗೆ ಆಘಾತ- ಗುಟ್ಕಾ ಮಾರಾಟ ನಿಷೇಧ?

ಕರ್ನಾಟಕದಲ್ಲಿ ಮತ್ತೊಮ್ಮೆ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟ ನಿಷೇಧ ಮಾಡಲಾಗಿದೆ. 2013ರಲ್ಲಿ ನಿಷೇಧ ಹೇರಲಾಗಿತ್ತು. ಈಗ ಮತ್ತೊಮ್ಮೆ ಒಂದು ವರ್ಷದ ಅವಧಿಗೆ ಗುಟ್ಖಾ ನಿಷೇಧಿಸಲಾಗಿದೆ. ಒಂದು ವರ್ಷದ ಮಟ್ಟಿಗೆ ನಿಷೇಧಿಸಲು ಕಾರಣವೇನು? ಶಾಶ್ವತವಾಗಿ ನಿಷೇಧಿಸಲು ಆದೇಶ ಏಕಿಲ್ಲ? ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡುವುದು ಸಹಜ. ಈ ಕುರಿತಂತೆ ಕಾನೂನಿನಲ್ಲಿ ಏನಿದೆ? ಮುಂದೆ ಓದಿ…

Continue Reading...
Posted in Go-Green

Grow Your Own Health: Rare Medicinal Plants Recommended by KVK Ramanagara| ಔಷಧೀಯ ಸಸ್ಯ ಪರಿಚಯ ಕೆವಿಕೆ ರಾಮನಗರ

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಚಂದುರಾಯನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಶ್ವೇತಾ ಅವರು ಅಪರೂಪದ ಔಷಧೀಯ ಸಸ್ಯಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ನೀಡಿದ ಮಾಹಿತಿಯ ಸಾರಾಂಶ ಮತ್ತು ವಿವರ ಇಲ್ಲಿದೆ

Continue Reading...
Posted in Go-Green Video

Punarnava Nursery: Rejuvenating Forests with Rare Native Species |ಅರಳುಮಲ್ಲಿಗೆಯಲ್ಲಿರುವ ಪುನರ್ನವ ನರ್ಸರಿ

ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆಯಲ್ಲಿರುವ ‘ಪುನರ್ನವ’ ನರ್ಸರಿಯು ಅರಣ್ಯವನ್ನು ಪುನಶ್ಚೇತನಗೊಳಿಸುವ ಮತ್ತು ಅಪರೂಪದ ಸ್ಥಳೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಒಂದು ಮಹತ್ವದ ಪ್ರಯತ್ನವಾಗಿದೆ. ಈ ನರ್ಸರಿಯ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ: ನರ್ಸರಿ ಹಿನ್ನೆಲೆ ಮತ್ತು…

Continue Reading...
Posted in Go-Green Video

Dr. Mushroom Farm: Complete Guide to Oyster Mushroom Cultivation and Profitability| ಡಾ. ಮಶ್ರೂಮ್ ಫಾರ್ಮ್ ಅನುಭವ ಕೃಷಿ ಮಾರ್ಗದರ್ಶನ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜೋಡಿ ಹೊಸಹಳ್ಳಿಯ ಸಂತೋಷ್ ಅವರ ಅಣಬೆ ಕೃಷಿ ಬಗ್ಗೆ ಪರಿಚಯ ಇಲ್ಲಿದೆ. ‘ಡಾ. ಮಶ್ರೂಮ್ ಫಾರ್ಮ್’ (Dr. Mushroom Farm) ಮೂಲಕ ಆಯ್ಸ್ಟರ್ ಅಣಬೆ (Oyster Mushroom) ಕೃಷಿಯ…

Continue Reading...
Posted in Go-Green

The Techie Farmer: Mist Irrigation and Organic Innovation, Tumakuru | ಟೆಕ್ಕಿ ರೈತ: ತುಮಕೂರಿನ ಮಾದರಿ ಕೃಷಿಕ ಅಭಿಷೇಕ್

ಬೆಂಗಳೂರಿನಲ್ಲಿ ಸುಮಾರು ಆರು-ಏಳು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ ಅಭಿಷೇಕ್ ಅವರು, ಕೃಷಿಯ ಮೇಲಿನ ಆಸಕ್ತಿಯಿಂದಾಗಿ ತಮ್ಮ ವೃತ್ತಿಯನ್ನು ತ್ಯಜಿಸಿ ಇಂದು ತುಮಕೂರಿನಲ್ಲಿ ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ತಮ್ಮ “ಸುರಭಿ…

Continue Reading...
Posted in Go-Green interview

ಕೃಷಿಕರಿಗೆ, ನಾಗರಿಕರಿಗೆ ಜಲತಜ್ಞ ದೇವರಾಜ್ ಕೊಟ್ಟ ಎಚ್ಚರಿಕೆ

ಒನ್ಇಂಡಿಯಾ ಕನ್ನಡಕ್ಕಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿನ ಪ್ರವಾಹ ಪರಿಸ್ಥಿತಿ, ಸರ್ಕಾರ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು, ಪ್ರವಾಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು, ಅತಿವೃಷ್ಟಿ ಸಂದರ್ಭವನ್ನು ನಮ್ಮ ಅಗತ್ಯಕ್ಕೆ ಯಾವ ರೀತಿ…

Continue Reading...
Posted in Go-Green interview

ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ

ಒನ್ಇಂಡಿಯಾ ಕನ್ನಡಕ್ಕಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿನ ಪ್ರವಾಹ ಪರಿಸ್ಥಿತಿ, ಸರ್ಕಾರ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು, ಪ್ರವಾಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು, ಅತಿವೃಷ್ಟಿ ಸಂದರ್ಭವನ್ನು ನಮ್ಮ ಅಗತ್ಯಕ್ಕೆ ಯಾವ ರೀತಿ…

Continue Reading...
Hydroponics at Kadamba, Jayanagar
Posted in Go-Green interview

ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-1 | Interview : Hydroponics agriculturist Retd Lt Col CV Prakash

ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-1 ಜಲಕೃಷಿಯ ಸರಳತೆ, ಸಮೃದ್ಧತೆ, ಸದುಪಯೋಗದ ಬಗ್ಗೆ ಅರಿವಾದಂತೆ ಇದು ಬರೀ ಪ್ರಾಯೋಗಿಕ ಕೃಷಿಯಷ್ಟೇ ಅಲ್ಲ. ಪ್ರಯೋಜನಕಾರಿ ಕೂಡ ಹೌದು ಎನಿಸಿತು. ಜಲಕೃಷಿಯನ್ನು ನಮ್ಮ ನಾಡಿಗೆ ಪರಿಚಯಿಸಿದ ಕೀರ್ತಿ…

Continue Reading...