ಆನ್ಲೈನಲ್ಲಿ ‘ಬ್ಲಡ್ ಮೂನ್’ ಚಂದ್ರನನ್ನು ಎಲ್ಲಿ ನೋಡಬಹುದು ? | Watch Lunar Eclipse 2018 online
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುವ ಈ ತೀರಾ ಸಹಜ ಪ್ರಕ್ರಿಯೆ ಗ್ರಹಣಕ್ಕೆ ವಿಜ್ಞಾನಿಗಳ ಪಾಲಿನ ಕಲ್ಲುಗುಂಡು ಚಂದ್ರನನ್ನು ‘ಬ್ಲೂ ಮೂನ್’, ‘ಬ್ಲಡ್ ಮೂನ್’ ‘ಸೂಪರ್ ಮೂನ್’ಎಂಬಿತ್ಯಾದಿ ಉಪಮೇಯದಿಂದ ಕರೆಯಲಾಗುತ್ತದೆ. ಇಂಥ…
ಜಾಫರ್ ಪನಾಹಿ ಪಾತ್ರದಲ್ಲಿ ಶಿವಮಣಿ
ಇರಾನ್ ದೇಶದ ಚಿತ್ರಕರ್ಮಿ ಜಾಫರ್ ಪನಾಹಿ, ಹೊಸ ಅಲೆ ಚಿತ್ರಗಳ ಹರಿಕಾರ ಎಂದೇ ಗುರುತಿಸಲ್ಪಡುತ್ತಾರೆ. ಪನಾಹಿ ಬಗ್ಗೆ ಕನ್ನಡದಲ್ಲಿ ನಾಟಕವೊಂದು ಸಿದ್ಧವಾಗುತ್ತಿದೆ. ಈ ನಾಟಕಕ್ಕಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಿರ್ದೇಶಕರಿಬ್ಬರು ಕೈಜೋಡಿಸಿರುವುದು ವಿಶೇಷ….
Just read and Enjoy Yuge Yuge -Satyaki | ಸತ್ಯಕಿ ಬರೆದಿರುವ ‘ಯುಗೇ ಯುಗೇ’ – ಸುಮ್ಮನೇ ಓದಿ
ಸತ್ಯಕಿ ಈ ಹೆಸರಿನಲ್ಲಿ ಫ್ರೆಂಡೊಬ್ಬರು ಎಫ್ ಬಿಯಲ್ಲಿ ಇದ್ದಾರೆ ಎಂಬುದಷ್ಟೇ ಗೊತ್ತಿತ್ತು. ಅವರ ಸಾಹಿತ್ಯ ಕೃಷಿ, ವೃತ್ತಿ ಬಗ್ಗೆ ಹೆಚ್ಚೇನು ತಿಳಿದಿರಲಿಲ್ಲ. ಹೀಗೆ ಆರೇಳು ತಿಂಗಳ ಹಿಂದೆ ಇನ್ ಬಾಕ್ಸ್ ಗೆ ಮೆಸೇಜ್ ಬಂತು,…
ಟಿಪ್ಪು ಸ್ವಾತಂತ್ರ್ಯ ಯೋಧನೇ, ಜಯಂತಿ ಆಚರಣೆ ವಿರೋಧವೇಕೆ?-Why Kodavas oppose Tipu Jayanti
ಶಾಂತಿಯುತ ಕೊಡಗಿನಲ್ಲಿ ಮತ್ತೆ ಟಿಪ್ಪು ಜಯಂತಿ ವಿಚಾರದಲ್ಲಿ ಗಲಭೆಗಳು ಆಗದಂತೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರ ಸಕಲ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ, ಟಿಪ್ಪು ಜಯಂತಿ ವಿರೋಧದ ಅಲೆ ಕೊಡಗಿನ ಚಳಿಗಾಲದಲ್ಲಿ ಬಿಸಿಯೇರಿಸುತ್ತಿದೆ. ನವೆಂಬರ್ 10 ಮತ್ತೆ…
ಕಾಡುನಾಡು-ಪ್ರಕೃತಿ ಕುರಿತ ಅಂತರ್ಜಾಲ ಪತ್ರಿಕೆ -Kadunaadu- Kannada Wildlife Magazine
ಕನ್ನಡ ಹಾಗೂ ಕಾನನ ಉಳಿಸಲು, ಭಾಷೆ ಮತ್ತು ಪರಿಸರ ಅಭಿಮಾನವನ್ನು ಬೆಳಸಲುಕಾಡು ನಾಡು ಎಂಬ ತಂಡ ಪುಟ್ಟ ಹೆಜ್ಜೆ ಇಡುತ್ತಿದೆ. ಮಕ್ಕಳನ್ನು ಪುಸ್ತಕದ ಹುಳು ಮಾಡದೆ ಪರಿಸರದತ್ತ ಕರೆದೊಯ್ಯಲು ಒಂದು ಪ್ರಯತ್ನ ಮಾಡುತ್ತಿದೆ ಈ…
ಕಾರಂತಜ್ಜ ಎಂಬ ವಿಸ್ಮಯಕ್ಕೆ ನುಡಿ ನಮನ-Kota Shivarama Karanth-Walking Encyclopedia
ವಿಶ್ವಮಾನವ ಎಂಬ ಪದಕ್ಕೆ ಅನ್ವರ್ಥವಾಗಿ ಬದುಕಿದವರು ಕೋಟ ಶಿವರಾಮ ಕಾರಂತರು. ಕಾರಂತರ ಆಸಕ್ತಿ ವಿಷಯಗಳಲ್ಲಿ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಪಟ್ಟಿ ಬೆಳೆಯುತ್ತದೆ….
ಕಾಫಿ ಡೇ ಸಿದ್ದಾರ್ಥ ಅವರು 650 ಕೋಟಿ ರು ಎಲ್ಲೆಲ್ಲಿ ಹೂಡಿದ್ದಾರೆ?-CCD VG Siddartha and IT raid
ಎಬಿಸಿ ಒಡೆತನದ ಕಾಫಿ ಡೇ ಸಂಸ್ಥೆಯ ಒಡೆಯ ವಿ.ಜಿ ಸಿದ್ದಾರ್ಥ ಅವರು ಅವರು ಘೋಷಿಸಿಕೊಂಡಿರುವ ಆದಾಯಕ್ಕಿಂತ ಹೆಚ್ಚುವರಿಯಾಗಿ 650 ಕೋಟಿ ರು. ಆದಾಯ ಪತ್ತೆಯಾಗಿದ್ದು ಗೊತ್ತಿರಬಹುದು. ಈ ಆದಾಯವನ್ನು ಯಾವೆಲ್ಲ ಸಂಸ್ಥೆ ಮೇಲೆ ಹೂಡಿಕೆ…
ರಂಗಭೂಮಿ ಹಾಗೂ ಅಂತರ್ಜಾಲ ಬಳಕೆ
ವಾಸ್ತವ ಹಾಗೂ ಕಾಲ್ಪನಿಕ ಜಗತ್ತಿನ ಮಧ್ಯದ ಕೊಂಡಿಯಾದ ರಂಗಭೂಮಿ, ಕಲಾವಿದರ ಪ್ರತಿಭೆಯ ವಿಕಸನಕ್ಕೆ ಸೃಷ್ಟಿಯಾದ ಸುಂದರ ವೇದಿಕೆ. ನಾಟಕ ಕಲ್ಪನಾಲೋಕಕ್ಕೂ, ವಾಸ್ತವಿಕ ಜೀವನಕ್ಕೂ ನಡುವೆ ಹಾಯಬಲ್ಲ ಸುಂದರ ನೃತ್ಯ ಕಲೆ. ಇದು ನೃತ್ಯಕಲೆ ಏಕೆಂದರೆ…
ನೆನಪಿನ ದೋಣಿಯಲ್ಲಿ ಕೂರುವ ಹೊತ್ತಾಗಿದೆ -Childhood
ಎಲ್ಲಾ ಬದಲಾಗುತ್ತೆ, ಕಾಲ ಎಲ್ಲವನ್ನು ಮರೆಸುತ್ತದೆ ಎಂಬ ಮಾತು ನನಗೂ ಗೊತ್ತಿದೆ. ಆದರೆ. ಈ ಹೊತ್ತಿಗೆ ನೆನಪಿನ ಬುತ್ತಿ ಬಿಚ್ಚಿಡಲೇಬೇಕಿದೆ. ಹೌದು, ಬಾಲ್ಯದ ನೆನಪು ಮತ್ತೆ ಮರುಕಳಿಸುತ್ತಿದೆ. ಕಾರಣ, ಮಳೆ ಸುರಿಯುತ್ತಿದೆ ನೆನಪಿನ ದೋಣಿಯಲ್ಲಿ…
ಸಾಮಾಜಿಕ ಜಾಲ ತಾಣಗಳಲ್ಲಿ ಹೆಬ್ಬಾರ್ ಅಡುಗೆ ಮನೆ ‘ಕಾಂತಿ’
‘ಹೆಬ್ಬಾರ್ಸ್ ಕಿಚನ್’ -ಸಾಮಾಜಿಕ ಜಾಲ ತಾಣಗಳಲ್ಲಿ ಚಿರಪರಿಚಿತ ಹೆಸರು. ವೇಗದ ಜೀವನ ಶೈಲಿಯನ್ನು ಬೇಡದಿದ್ದರೂ ಅಳವಡಿಸಿಕೊಂಡು ಹೆಣಗುತ್ತಿರುವ ಸಿಟಿ ಮಂದಿಗೆ ಅಡುಗೆ ಎಂದರೆ ಹೋಟೆಲ್ ನೆನಪಾಗುವ ಕಾಲವಿದು. ಆದರೆ, ಎಲ್ಲಾ ಬಗೆಯ ತಿಂಡಿ, ತಿನಿಸು,…
ಇತ್ತೀಚಿನ ಲೇಖನಗಳು