Posted in Uncategorized

ನ ಕಾರ

ನಿನ್ನ ನಾ ನೋಡಿದೆ, ನನ್ನ ನೀ ನೋಡಿದೆನಲಿಯುತ ನನ್ನ ನಯನ ನಿನ್ನ ನೋಡುತ್ತಿರಲು ನೀನ್ನಿತ್ತೆ ನಸುನಗೆನಿನ್ನ ನಗುವಿನಲ್ಲಿ ನಲಿವಿರಲಿಲ್ಲ.ನಿಟ್ಟಿಸುತ್ತಾ ನಿಂತೆ ನಿನ್ನ ನಯನವ ನೋಡುತಾನರ್ತಿಸಿದವು ನಿನ್ನ ನಯನವು ನನ್ನ ನಯನದ ನೋಟವ ನೋಡಲಾಗದೆನಿನ್ನ ನಗುವಿನಲ್ಲಿ…

Continue Reading...
Posted in Uncategorized

ಮಿಂಚು

ಸಂಜೆಗತ್ತಲಲ್ಲಿ ಮೂಡಿತು ಸುಳಿಮಿಂಚು, ನೀ ನನ್ನ ಬಾಳ ಇರುಳಿನಲ್ಲಿ ಸುಳಿದಂತೆಮುಸಲ ವರ್ಷಧಾರೆಯು ಭೂರಮೆಯನ್ನು ತಂಪಾಗಿಸಿತುನೀ ನನ್ನ ರಮೆಯಾಗಿ ಹರುಷದ ಹೊಳೆ ಹರಿಸಿದಂತೆಆಹೋರಾತ್ರಿ ಸುರಿದ ಮಳೆಯಿಂದ ನಳನಳಿಸುತ್ತಿತ್ತು ಪ್ರಕೃತಿಮುಂಜಾನೆಯ ಮಂಜು ಮುಸುಕಿದ ಮನಸ್ಸಿನಲ್ಲಿ ಮೂಡಿತ್ತು ನಿನ್ನ…

Continue Reading...
Posted in Uncategorized

ನಿರೀಕ್ಷೆ-ನಿರಾಸೆ

ಆ ಮೋಡ ಯಾಕೆ ಸುರುಸುತ್ತಿಲ್ಲ ಮಳೆನಾಬೆಳಗಿನಿಂದ ನೋಡಿ ನೋಡಿ ಸಾಕಾಯ್ತುಅತ್ಲಿಂದ ಇತ್ಲಿಂದ ಮೋಡ ಚದುರೊಕ್ಕೆ ಶುರುವಾಯ್ತುಅಕ್ಕ ಪಕ್ಕದ ಮೋಡದ ಜೊತೆ ಗುದ್ದಾಟವಾಯ್ತುತಿಳಿ ನೀಲಿ ಆಗಸವು ಕಾಡಿಗೆಯಂತೆ ಕಪ್ಪಾಯ್ತುಆದ್ರೂ ಆ ಮೋಡ ಯಾಕೆ ಸುರುಸುತ್ತಿಲ್ಲ ಮಳೆನಾ…

Continue Reading...
Posted in Uncategorized

ಕನಸು ಕಾಣಬೇಕು

ಕನಸೆ ನನ್ನ ಕರೆದೊಯ್ಯಿಎಂದಿನಂತೆ ನಿನ್ನ ಊರಿಗೆ ಬೆಳದಿಂಗಳಿರಲಿ ಕದ್ದಿಂಗಳಿರಲಿನಿನ್ನ ಆಸರೆ ನನಗಿರಲಿಜೋಗದ ಜಲಧಾರೆಯಂತೆ ಸುರಿಯುತ್ತಿರುಮಲೆನಾಡಿನ ಕಾನನದಲ್ಲಿನ ತಂಪು ನೀಡುತ್ತಿರು ಎಲ್ಲ ಹೇಳುವರು ನಿನ್ನ ಕಾಣಲು ಕಲ್ಪನೆಯೆ ಮೂಲವೆಂದುನಾ ಹೇಳುವೆ ಕಲ್ಪನೆಗೆ ನೀನೆ ಮೂಲ ಎಂದು…

Continue Reading...
Posted in Uncategorized

ಒಲುಮೆಯ ಹಾಡು

ಬರೆಯಲಾರೆ ನಾ ಏನನ್ನೂ ಎಂದೆನಿಸಿತು, ನೀನು ನನ್ನ ತೊರೆದ ಕ್ಷಣದಿನವೂ ಅಣಕಿಸುತಿತ್ತು, ಖಾಲಿ ಹಾಳೆಯ ನೋಡಿದಾಗಲೆಲ್ಲಾ ನನ್ನ ಮನ ಮನದ ಮೇಲೆ ಹಿಡಿತ ಸಾಧಿಸಿ ಅಂತೂ ಬರೆಯ ಕುಳಿತೆ.ವಿಸ್ತಾರವಾದ ನಿನ್ನ ನೆನಪಿನಾಳಕ್ಕೆ ಇಳಿದು ನನ್ನೇ…

Continue Reading...
Posted in Uncategorized

ನಶೆ

ನನ್ನ ಒಳಗೆ ನೀನು ಹೇಗೆ ಸೇರಿದೆನಿನಗೆ ಅನುಮತಿ ಎಂದು ನೀಡಿದೆಹೇಗೊ ನನ್ನಲ್ಲಿ ನೀನು ಕಲೆತೆನಿನ್ನ ನಶೆಯಲ್ಲಿ ನಾ ಎಲ್ಲವ ಮರೆತೆಮನದಲ್ಲಿ ಹೊಸ ಅಲೆಗಳ ಎಬ್ಬಿಸಿದೆದಿನವೂ ನನ್ನ ನೀನು ಏಕೆ ಬಂಧಿಸಿದೆಓಹ್! ನಿನ್ನ ಸುವಾಸನೆ ಭರಿತ…

Continue Reading...
Posted in Uncategorized

ದೀಪಾವಳಿಗೆ ಶುಭಾಕಾಮನೆ

ಕತ್ತಲೆಯನು ದೂರಾಗಿಸಲುಹಣತೆಯ ಹಿಡಿ ಬೆಳಕು ಸಾಕುಜಡತೆಯನ್ನು ದೂರಾಗಿಸಲುಮತಾಪಿನ ಶಬ್ದ ಸಾಕುಮನದ ಕಹಿಯ ದೂರಾಗಿಸಲುಸಿಹಿ ತುಣುಕು ಸಾಕುಇವೆಲ್ಲವ ಆನಂದಿಸಿ, ಅನುಭವಿಸಲುನಿಮ್ಮಂತಹ ಗೆಳೆಯ/ಗೆಳತಿಯರಸಾಂಗಾತ್ಯವೂ ಬೇಕು. -ಮಲೆನಾಡಿಗ

Continue Reading...
no image
Posted in poem

ಬೆಳಕಿನ ಸುಳಿ | The whirlpool of light -Poem

ಬೆಳಕಿನ ಸುಳಿ ತರುವುದು ಈ ದೀಪಾವಳಿ ಮನೆಯ ಸುತ್ತಾ ಮೂಡಿಸಿದೆ ಪ್ರಭಾವಳಿ ನಿನ್ನ ಕಣ್ಗಳ ಕಾಂತಿಯಿಂದ ಮನೆಯ ಬೆಳಗಿದೆ ಅಂಧಕಾರದಿ ತುಂಬಿದ್ದ ನನ್ನ ಮನಕ್ಕೆ ನೀ ಜ್ಯೋತಿಯಾದೆ ಹರುಷದ ಹೊನಲು ಹರಿದಿದೆ ಇಂದು ಮುದದಿ…

Continue Reading...
no image
Posted in poem

ಆತ್ಮವಿಲ್ಲದವಳ ನಾ ಹೇಗೆ ನೋಡಲಿ… | How can i see her face without soul- poem

ಇದ್ದಗವಳ ನಾ ನೋಡಲಾಗಲಿಲ್ಲ(ಎಂಬ ಖೇದವಿದೆ, ಸತ್ತಮೇಲೆ ಅವಳ ನೋಡುವ ಮನಸ್ಸಿಲ್ಲ) ದು:ಖ ಮಡುಗಟ್ಟಿದೆ ನನ್ನ ಎದೆಯಲ್ಲಿ ರೋಷವಿದೆ ದೇವರ ಬಗ್ಗೆ ಮನದಲ್ಲಿ ಮೆಚ್ಚಿದ್ದೆ ನಾನವಳ ಕಾಯಕವ ವಿದ್ಯೆಯ ಬಗ್ಗೆ ಅವಳಿಗಿದ್ದ ಒಲವ ಸುಂದರ ಕನಸುಗಳ…

Continue Reading...
no image
Posted in poem

ಅಗಲಿಕೆ | Parting a sweet sorrow- Poem

ಬಿಟ್ಟನೆಂದರೂ ಬಿಡದಿ ಮಾಯೆ ಎಲ್ಲೆಲ್ಲೂ ಅವಳದೇ ಛಾಯೆ ಕಾಲಕಾಲಕ್ಕೂ ಬದಲಾಗುತ್ತಿದ್ದೆ ಋತುಪರ್ಣೆಯಂತೆ ನೀನು ಜಡಭರತನಂತೆ ಎಲ್ಲವನು ಸಹಿಸಿದೆ ನಾನು. ಕಾಳಿದಾಸನಂತೆ ನಿನ್ನ ವರ್ಣಿಸಲಾರೆ ಜಕ್ಕಣ್ಣನಂತೆ ನಿನ್ನ ರೂಪಿಸಲಾರೆ ಕಡೆಗಲ್ಲಿನಂತಿದ್ದ ನನ್ನ ಬಾಳನ್ನು ಬಣ್ಣಿಸಿ, ರೂಪಿಸಿದೆ…

Continue Reading...