Category: poem
poems, sayings collection
ಕವನ: ಕನಸು ಕಾಣಬೇಕು | Kannada poem on dream
ಕನಸೆ ನನ್ನ ಕರೆದೊಯ್ಯಿ ಎಂದಿನಂತೆ ನಿನ್ನ ಊರಿಗೆ ಬೆಳದಿಂಗಳಿರಲಿ ಕದ್ದಿಂಗಳಿರಲಿ ನಿನ್ನ ಆಸರೆ ನನಗಿರಲಿ ಜೋಗದ ಜಲಧಾರೆಯಂತೆ ಸುರಿಯುತ್ತಿರು ಮಲೆನಾಡಿನ ಕಾನನದಲ್ಲಿನ ತಂಪು ನೀಡುತ್ತಿರು ಮಿನಿ ಕಥೆ: ಉಸಿರು | The breath-Kannada short…
Kannada Poem: A Love Song Inspiration | ಕನ್ನಡ ಕವನ: ಒಲುಮೆಯ ಹಾಡು
ಬರೆಯಲಾರೆ ನಾ ಏನನ್ನೂ ಎಂದೆನಿಸಿತು, ನೀನು ನನ್ನ ತೊರೆದ ಕ್ಷಣ ದಿನವೂ ಅಣಕಿಸುತಿತ್ತು, ಖಾಲಿ ಹಾಳೆಯ ನೋಡಿದಾಗಲೆಲ್ಲಾ ನನ್ನ ಮನ ಮನದ ಮೇಲೆ ಹಿಡಿತ ಸಾಧಿಸಿ ಅಂತೂ ಬರೆಯ ಕುಳಿತೆ. ವಿಸ್ತಾರವಾದ ನಿನ್ನ ನೆನಪಿನಾಳಕ್ಕೆ…
Kannada Poem: intoxication | ಕವನ: ನಶೆ
ನನ್ನ ಒಳಗೆ ನೀನು ಹೇಗೆ ಸೇರಿದೆ ನಿನಗೆ ಅನುಮತಿ ಎಂದು ನೀಡಿದೆ ಹೇಗೊ ನನ್ನಲ್ಲಿ ನೀನು ಕಲೆತೆ ನಿನ್ನ ನಶೆಯಲ್ಲಿ ನಾ ಎಲ್ಲವ ಮರೆತೆ ಮನದಲ್ಲಿ ಹೊಸ ಅಲೆಗಳ ಎಬ್ಬಿಸಿದೆ ದಿನವೂ ನನ್ನ ನೀನು…
Kannada Poem: Happy Deepavali| ದೀಪಾವಳಿಗೆ ಶುಭಕಾಮನೆ
ಕತ್ತಲೆಯನು ದೂರಾಗಿಸಲು ಹಣತೆಯ ಹಿಡಿ ಬೆಳಕು ಸಾಕು ಜಡತೆಯನ್ನು ದೂರಾಗಿಸಲು ಮತಾಪಿನ ಶಬ್ದ ಸಾಕು ಮನದ ಕಹಿಯ ದೂರಾಗಿಸಲು ಸಿಹಿ ತುಣುಕು ಸಾಕು ಇವೆಲ್ಲವ ಆನಂದಿಸಿ, ಅನುಭವಿಸಲು ನಿಮ್ಮಂತಹ ಗೆಳೆಯ/ಗೆಳತಿಯರ ಸಾಂಗತ್ಯವೂ ಬೇಕು. -ಮಲೆನಾಡಿಗ
Kannada Poem: The whirlpool of light | ಕನ್ನಡ ಕವನ: ಬೆಳಕಿನ ಸುಳಿ
ಬೆಳಕಿನ ಸುಳಿ ತರುವುದು ಈ ದೀಪಾವಳಿ ಮನೆಯ ಸುತ್ತಾ ಮೂಡಿಸಿದೆ ಪ್ರಭಾವಳಿ ನಿನ್ನ ಕಣ್ಗಳ ಕಾಂತಿಯಿಂದ ಮನೆಯ ಬೆಳಗಿದೆ ಅಂಧಕಾರದಿ ತುಂಬಿದ್ದ ನನ್ನ ಮನಕ್ಕೆ ನೀ ಜ್ಯೋತಿಯಾದೆ ಹರುಷದ ಹೊನಲು ಹರಿದಿದೆ ಇಂದು ಮುದದಿ…
Kannada Poem: How can i see her face without soul | ಆತ್ಮವಿಲ್ಲದವಳ ನಾ ಹೇಗೆ ನೋಡಲಿ…
ಇದ್ದಗವಳ ನಾ ನೋಡಲಾಗಲಿಲ್ಲ ಎಂಬ ಖೇದವಿದೆ, ಸತ್ತಮೇಲೆ ಅವಳ ನೋಡುವ ಮನಸ್ಸಿಲ್ಲ! ದು:ಖ ಮಡುಗಟ್ಟಿದೆ ನನ್ನ ಎದೆಯಲ್ಲಿ ರೋಷವಿದೆ ದೇವರ ಬಗ್ಗೆ ಮನದಲ್ಲಿ ಮೆಚ್ಚಿದ್ದೆ ನಾನವಳ ಕಾಯಕವ ವಿದ್ಯೆಯ ಬಗ್ಗೆ ಅವಳಿಗಿದ್ದ ಒಲವ ಸುಂದರ…
ಕನ್ನಡ ಕವನ: ಅಗಲಿಕೆ | Parting away A sweet sorrow- Poem
ಬಿಟ್ಟನೆಂದರೂ ಬಿಡದಿ ಮಾಯೆ ಎಲ್ಲೆಲ್ಲೂ ಅವಳದೇ ಛಾಯೆ ಕಾಲಕಾಲಕ್ಕೂ ಬದಲಾಗುತ್ತಿದ್ದೆ ಋತುಪರ್ಣೆಯಂತೆ ನೀನು ಜಡಭರತನಂತೆ ಎಲ್ಲವನು ಸಹಿಸಿದೆ ನಾನು. ಕಾಳಿದಾಸನಂತೆ ನಿನ್ನ ವರ್ಣಿಸಲಾರೆ ಜಕ್ಕಣ್ಣನಂತೆ ನಿನ್ನ ರೂಪಿಸಲಾರೆ ಕಡೆಗಲ್ಲಿನಂತಿದ್ದ ನನ್ನ ಬಾಳನ್ನು ಬಣ್ಣಿಸಿ, ರೂಪಿಸಿದೆ…
ಕನವರಿಕೆ, ಮನವರಿಕೆ | A day without you- Kannada Poem
ನೀ ಇಲ್ಲದ ದಿನ… ನಿನ್ನ ಕಾಣದ ದಿನ ಸೂರ್ಯ ಮಂಕಾದ ಚಂದ್ರ ತನ್ನ ಪ್ರಭೆ ಕಳೆದುಕೊಂಡ ಮಿನುಗುವ ನಕ್ಷತ್ರ ಮರೆಯಾದವು ಗಾಳಿ ತನ್ನ ಚಲನೆ ಮರೆಯಿತು. ನದಿಯು ತನ್ನ ಓಟ ನಿಲ್ಲಿಸಿತು. ತಂಪನೀವ ಮರವು…
ನಿನ್ನೆಡೆಗೆ ಪಯಣ |Journey towards you- Kannada Poem
ಬಾಳ ಕಡಲಲಿ ಒಂಟಿ ಪಯಣಿಗ ನಾನು ನಿನ್ನ ನೆನಪು ನನ್ನೊಂದಿಗಿರೆ ಸಾಕು ನಿನ್ನ ಕಣ್ಣ ಬೆಳಕಿನಲ್ಲಿ ಹಾದಿ ಕಾಣುತ್ತ… ನಿನ್ನ ಉಸಿರ ಗಾಳಿಗೆ ತೇಲುತ್ತಾ… ಮುಳುಗುತ್ತಾ… ಕಡಲ ಮೊರೆತಕ್ಕೆ ಕಿವಿ ಒಡ್ಡುತ್ತಾ… ಜಲಚರದಂತೆ ವಿಹರಿಸುವೆ..ನಾನು…
ಮರೆತುಬಿಡು ನನ್ನ…| Forget Me -Kannada Poem
ಮರೆತುಬಿಡು ಮರೆತುಬಿಡು ಮರೆತು ಬಿಡು ನನ್ನ ನಿನ್ನೊಲುಮೆಯ ಸುಳಿಗೆ ಸಿಲುಕಿಸಿ ಹಿಂಡಬೇಡ ಜೀವವನ್ನ ತೊರೆದುಬಿಡು ತೊರೆದುಬಿಡು ತೊರೆದುಬಿಡು ಎಲ್ಲವನ್ನ ಸಂಭಾಳಿಸು ಕಷ್ಟದಿ ಬೇಯುತ್ತಿರುವ ನಿನ್ನ ಮನಸ್ಸನ್ನ ನಾನ್ಯಾರೆಂದು ನಿನಗೆ ತಿಳಿದಿಲ್ಲ, ನೀನ್ಯಾರೆಂದು ನಾ ಅರಿತಿಲ್ಲ…
