Author: Malenadiga
Just read and Enjoy Yuge Yuge -Satyaki | ಸತ್ಯಕಿ ಬರೆದಿರುವ ‘ಯುಗೇ ಯುಗೇ’ – ಸುಮ್ಮನೇ ಓದಿ
ಸತ್ಯಕಿ ಈ ಹೆಸರಿನಲ್ಲಿ ಫ್ರೆಂಡೊಬ್ಬರು ಎಫ್ ಬಿಯಲ್ಲಿ ಇದ್ದಾರೆ ಎಂಬುದಷ್ಟೇ ಗೊತ್ತಿತ್ತು. ಅವರ ಸಾಹಿತ್ಯ ಕೃಷಿ, ವೃತ್ತಿ ಬಗ್ಗೆ ಹೆಚ್ಚೇನು ತಿಳಿದಿರಲಿಲ್ಲ. ಹೀಗೆ ಆರೇಳು ತಿಂಗಳ ಹಿಂದೆ ಇನ್ ಬಾಕ್ಸ್ ಗೆ ಮೆಸೇಜ್ ಬಂತು,…
ಟಿಪ್ಪು ಸ್ವಾತಂತ್ರ್ಯ ಯೋಧನೇ, ಜಯಂತಿ ಆಚರಣೆ ವಿರೋಧವೇಕೆ?-Why Kodavas oppose Tipu Jayanti
ಶಾಂತಿಯುತ ಕೊಡಗಿನಲ್ಲಿ ಮತ್ತೆ ಟಿಪ್ಪು ಜಯಂತಿ ವಿಚಾರದಲ್ಲಿ ಗಲಭೆಗಳು ಆಗದಂತೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರ ಸಕಲ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ, ಟಿಪ್ಪು ಜಯಂತಿ ವಿರೋಧದ ಅಲೆ ಕೊಡಗಿನ ಚಳಿಗಾಲದಲ್ಲಿ ಬಿಸಿಯೇರಿಸುತ್ತಿದೆ. ನವೆಂಬರ್ 10 ಮತ್ತೆ…
ಕಾಡುನಾಡು-ಪ್ರಕೃತಿ ಕುರಿತ ಅಂತರ್ಜಾಲ ಪತ್ರಿಕೆ -Kadunaadu- Kannada Wildlife Magazine
ಕನ್ನಡ ಹಾಗೂ ಕಾನನ ಉಳಿಸಲು, ಭಾಷೆ ಮತ್ತು ಪರಿಸರ ಅಭಿಮಾನವನ್ನು ಬೆಳಸಲುಕಾಡು ನಾಡು ಎಂಬ ತಂಡ ಪುಟ್ಟ ಹೆಜ್ಜೆ ಇಡುತ್ತಿದೆ. ಮಕ್ಕಳನ್ನು ಪುಸ್ತಕದ ಹುಳು ಮಾಡದೆ ಪರಿಸರದತ್ತ ಕರೆದೊಯ್ಯಲು ಒಂದು ಪ್ರಯತ್ನ ಮಾಡುತ್ತಿದೆ ಈ…
ಕಾರಂತಜ್ಜ ಎಂಬ ವಿಸ್ಮಯಕ್ಕೆ ನುಡಿ ನಮನ-Kota Shivarama Karanth-Walking Encyclopedia
ವಿಶ್ವಮಾನವ ಎಂಬ ಪದಕ್ಕೆ ಅನ್ವರ್ಥವಾಗಿ ಬದುಕಿದವರು ಕೋಟ ಶಿವರಾಮ ಕಾರಂತರು. ಕಾರಂತರ ಆಸಕ್ತಿ ವಿಷಯಗಳಲ್ಲಿ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಪಟ್ಟಿ ಬೆಳೆಯುತ್ತದೆ….
ಕಾಫಿ ಡೇ ಸಿದ್ದಾರ್ಥ ಅವರು 650 ಕೋಟಿ ರು ಎಲ್ಲೆಲ್ಲಿ ಹೂಡಿದ್ದಾರೆ?-CCD VG Siddartha and IT raid
ಎಬಿಸಿ ಒಡೆತನದ ಕಾಫಿ ಡೇ ಸಂಸ್ಥೆಯ ಒಡೆಯ ವಿ.ಜಿ ಸಿದ್ದಾರ್ಥ ಅವರು ಅವರು ಘೋಷಿಸಿಕೊಂಡಿರುವ ಆದಾಯಕ್ಕಿಂತ ಹೆಚ್ಚುವರಿಯಾಗಿ 650 ಕೋಟಿ ರು. ಆದಾಯ ಪತ್ತೆಯಾಗಿದ್ದು ಗೊತ್ತಿರಬಹುದು. ಈ ಆದಾಯವನ್ನು ಯಾವೆಲ್ಲ ಸಂಸ್ಥೆ ಮೇಲೆ ಹೂಡಿಕೆ…
ಕನ್ನಡ ರಂಗಭೂಮಿ ಏಳಿಗೆಗೆ ಅಂತರ್ಜಾಲ ಬೆಂಬಲ | Internet is boost to Kannada theatre
ರಂಗಭೂಮಿ ಎಂಬುದು ವಾಸ್ತವ ಹಾಗೂ ಕಾಲ್ಪನಿಕ ಜಗತ್ತಿನ ಚಿತ್ರಣ ತೋರಿಸಬಲ್ಲ ವೇದಿಕೆ. ನಾಟಕ ಎಂಬ ಸಂಸ್ಕೃತ ಪದದ ಆರ್ಥ ನೃತ್ಯಾಧಾರಿತ ಕಲೆ ಎಂಬುದಾಗಿದೆ. ಕಲ್ಪನಾಲೋಕಕ್ಕೂ, ವಾಸ್ತವಿಕ ಜೀವನಕ್ಕೂ ನಡುವೆ ಹಾಯಬಲ್ಲ ಸುಂದರ ನೃತ್ಯ ಕಲೆಗೆ…
ನೆನಪಿನ ದೋಣಿಯಲ್ಲಿ ಕೂರುವ ಹೊತ್ತಾಗಿದೆ -Childhood Memories of Malenadiga
ಎಲ್ಲಾ ಬದಲಾಗುತ್ತೆ, ಕಾಲ ಎಲ್ಲವನ್ನು ಮರೆಸುತ್ತದೆ ಎಂಬ ಮಾತು ನನಗೂ ಗೊತ್ತಿದೆ. ಆದರೆ. ಈ ಹೊತ್ತಿಗೆ ನೆನಪಿನ ಬುತ್ತಿ ಬಿಚ್ಚಿಡಲೇಬೇಕಿದೆ. ಹೌದು, ಬಾಲ್ಯದ ನೆನಪು ಮತ್ತೆ ಮರುಕಳಿಸುತ್ತಿದೆ. ಕಾರಣ, ಮಳೆ ಸುರಿಯುತ್ತಿದೆ ನೆನಪಿನ ದೋಣಿಯಲ್ಲಿ…
ಸಾಮಾಜಿಕ ಜಾಲ ತಾಣಗಳಲ್ಲಿ ಹೆಬ್ಬಾರ್ ಅಡುಗೆ ಮನೆ ‘ಕಾಂತಿ’
‘ಹೆಬ್ಬಾರ್ಸ್ ಕಿಚನ್’ -ಸಾಮಾಜಿಕ ಜಾಲ ತಾಣಗಳಲ್ಲಿ ಚಿರಪರಿಚಿತ ಹೆಸರು. ವೇಗದ ಜೀವನ ಶೈಲಿಯನ್ನು ಬೇಡದಿದ್ದರೂ ಅಳವಡಿಸಿಕೊಂಡು ಹೆಣಗುತ್ತಿರುವ ಸಿಟಿ ಮಂದಿಗೆ ಅಡುಗೆ ಎಂದರೆ ಹೋಟೆಲ್ ನೆನಪಾಗುವ ಕಾಲವಿದು. ಆದರೆ, ಎಲ್ಲಾ ಬಗೆಯ ತಿಂಡಿ, ತಿನಿಸು,…
Mahesh Malnad’s YouTube Channel | ಮಹೇಶ್ ಮಲ್ನಾಡ್-ಮಲೆನಾಡಿಗನ ಯೂ ಟ್ಯೂಬ್ ಚಾನೆಲ್
ಸಾತೊಡ್ಡಿ ಜಲಪಾತದ ತುಣುಕು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪವಿರುವ ಸಾತೊಡ್ಡಿ ಜಲಪಾತದ ತುಣುಕು ಮೊಬೈಲ್ ಫೋನ್ ಮೂಲಕ ಸೆರೆ ಹಿಡಿದಿದ್ದು ನೋಡಿ… This video is from Mahesh Malnad’s Video…
ಮಿನಿ ಕಥೆ: ಉಸಿರು | The breath-Kannada short story
ವಿಜಯ ಕರ್ನಾಟಕ ನೆಕ್ಸ್ಟ್ ನಲ್ಲಿ ಪ್ರಕಟಿತ ಕಥೆಯ ಪೂರ್ಣ ಭಾಗ ಇಲ್ಲಿದೆ… ಅವಳ ಕಾಯಿಲೆಗೆ ಮಾಲಿನ್ಯವೇ ಮದ್ದು ಎಂದು ತಿಳಿಯಲು ಅವನಿಗೆ ಯಾವುದೇ ಗ್ರಂಥದ ಅಗತ್ಯ ಬೀಳಲಿಲ್ಲ. ತನ್ನ ಸಂಗಾತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ತನ್ನ…






