Posted in News Video

Karnataka Voter List SIR Notice: Causes, Required Documents, and Form 6 Solution | SIR ನೋಟಿಸ್ ಬರುವ ಕಾರಣಗಳೇನು? ಅಗತ್ಯ ದಾಖಲೆ, ಮುಂದಿನ ಪ್ರಕ್ರಿಯೆ ಹೇಗೆ?

SIR ನೋಟಿಸ್ ಏಕೆ ಬರುತ್ತಿದೆ? ನೋಟಿಸ್ ಬಂದವರು ಏನು ಮಾಡಬೇಕು? ಯಾವ ರೀತಿಯ ದಾಖಲೆಗಳನ್ನು ಸಲ್ಲಿಸಬೇಕು? ವಿಚಾರಣೆಗೆ ಖುದ್ದು ಹಾಜರಾಗಬೇಕೇ? ಹಿರಿಯ ನಾಗರಿಕರು, ಅಂಗವಿಕಲರು ಮತ್ತು ವಿದೇಶದಲ್ಲಿರುವವರು ಏನು ಮಾಡಬಹುದು? ದಾಖಲೆಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ ಮುಂದೇನು? ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದ ನಂತರ Form 6 ಮೂಲಕ ಮತ್ತೆ ನೋಂದಣಿ ಮಾಡಿಕೊಳ್ಳಬಹುದೇ? ಎಂಬುದರ ಬಗ್ಗೆ ಕರ್ನಾಟಕ ಇನ್ ಸೈಟ್ ಯೂಟ್ಯೂಬ್ ವಾಹಿನಿ ವಿಶ್ಲೇಷಿಸಿದೆ.

Continue Reading...
Posted in News Video

The El Niño Impact on Karnataka’s Climate and Agriculture | ಕೃಷಿ, ವಾತಾವರಣ, ಹಿಂಗಾರು ಮಳೆ ಮೇಲೆ ಎಲ್ ನಿನೋ ಪರಿಣಾಮವೇನು?

ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ಪ್ರಕಾರ, ಸೆಪ್ಟೆಂಬರ್ ತಿಂಗಳಿನಲ್ಲಿ ಕರ್ನಾಟಕದಲ್ಲಿವಾಡಿಕೆಗಿಂತ ಹೆಚ್ಚಿನ ಮಳೆ ಕೊರತೆಯಾಗುವ ಸಾಧ್ಯತೆಗಳಿವೆ. ಮುಂಗಾರು ಮಳೆಯಂತೆ, ಹಿಂಗಾರು ಮಳೆ ಕೂಡಾ ಕೈ ಕೊಡುವ ಸಾಧ್ಯತೆ ಹೆಚ್ಚಿದ್ದು, ಎಲ್ ನಿನೋ ಪರಿಣಾಮದಿಂದಾಗಿ ಕರ್ನಾಟಕದಲ್ಲಿ ಅಕಾಲಿಕ ಬಿರು ಬಿಸಿಲಿನ ವಾತಾವರಣ ಎದುರಿಸಬೇಕಾಗಿ ಬಂದಿದೆ.

Continue Reading...
Posted in News Video

Voter List SIR Notice Karnataka: Action Plan & Required Documents | ಎಸ್ಐಆರ್ ನೋಟಿಸ್ ಬಂದರೆ ಏನು ಮಾಡಬೇಕು?

ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಅಧಿಕೃತವಾಗಿ ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿಯಲ್ಲಿ (Draft Electoral Roll) ನಿಮ್ಮ ಹೆಸರನ್ನು ಪರಿಶೀಲಿಸಿದ ಬಳಿಕ ಮುಂದೇನು? ಈ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು? ಎಂಬುದರ ಬಗ್ಗೆ ತಿಳಿದ ಬಳಿಕ, ಎಸ್ಐಆರ್ ನೋಟಿಸ್ ಬಂದರೆ ಏನು ಮಾಡಬೇಕು?
ನೋಟಿಸ್ ಪಡೆ್ದ ಬಳಿಕ ಮುಂದಿನ ಪ್ರಕ್ರಿಯೆ ಹೇಗೆ? ಯಾವೆಲ್ಲ ದಾಖಲೆ ಬೇಕಿದೆ ಎಂಬುದರ ಬಗ್ಗೆ ಕರ್ನಾಟಕ ಇನ್ ಸೈಟ್ ಯೂಟ್ಯೂಬ್ ವಾಹಿನಿ ವಿಶ್ಲೇಷಿಸಿದೆ.

Continue Reading...
Posted in News Video

Gruhalakshmi Scheme Re-verification: Essential Steps to Continue Receiving ₹2,000 monthly| ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ: ಹಣ ನಿರಂತರವಾಗಿ ಬರಲು ಹೀಗೆ ಮಾಡಿ!

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ‘ಗೃಹಲಕ್ಷ್ಮಿ’ ಯೋಜನೆಯ ಮರು ಪರಿಶೀಲನೆ ಬಗ್ಗೆ ಅನೇಕ ಗೊಂದಲ, ಪ್ರಶ್ನೆಗಳು ಎದ್ದಿವೆ. ಇದಕ್ಕೆ ಉತ್ತರ ರೂಪವಾಗಿ ಕರ್ನಾಟಕ ಇನ್ ಸೈಟ್ ವಾಹಿನಿಯು ಈ ವಿಶ್ಲೇಷಣಾತ್ಮಕ ವಿಡಿಯೋ ಹೊರ ತಂದಿದೆ. ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆಗೆ ಸಂಬಂಧಿಸಿದಂತೆ ನಿಮ್ಮ ಪ್ರಶ್ನೆಗಳಿಗೆ ವಿವರವಾದ ಉತ್ತರಗಳು ಇಲ್ಲಿವೆ

Continue Reading...
Posted in News Video

Karnataka Monsoon Crisis: September 2026 Weather Forecast & Rain Deficit Alerts | ಸೆಪ್ಟೆಂಬರ್‌ನಲ್ಲೂ ಮಳೆ ಕೊರತೆ ಭೀತಿ: ಕೃಷಿ ಮತ್ತು ಜಲಾಶಯಗಳಿಗೆ ಎದುರಾಯ್ತು ತೀವ್ರ ಸಂಕಷ್ಟ!

ಸೆಪ್ಟೆಂಬರ್ 2026 ರ ಕರ್ನಾಟಕದ ಮಳೆ ಮುನ್ಸೂಚನೆ ಮತ್ತು ಮಳೆಯ ಸಂಭಾವ್ಯತೆ ಕುರಿತಂತೆ ಹವಾಮಾನ ತಜ್ಞ ಡಾ. ಶ್ರೀನಿವಾಸ ರೆಡ್ಡಿ ಅವರು ನ್ಯೂಸ್ ಕೆಫೆ ಪ್ರತಿನಿಧಿ ಜೊತೆ ನೀಡಿದ ಸಂದರ್ಶನದ ಪ್ರಕಾರ, ಸೆಪ್ಟೆಂಬರ್ ತಿಂಗಳಿನಲ್ಲಿ ಇಡೀ ದೇಶದಲ್ಲಿ ಒಟ್ಟಾರೆಯಾಗಿ ವಾಡಿಕೆಯ ಶೇಕಡಾ 90 ರಷ್ಟು ಮಳೆಯಾಗುವ ಸಾಧ್ಯತೆ ಇದ್ದರೂ, ನಮ್ಮ ರಾಜ್ಯಕ್ಕೆ ಬಂದಾಗ ವಾಡಿಕೆಗಿಂತ ಹೆಚ್ಚಿನ ಮಳೆ ಕೊರತೆಯಾಗುವ ಸಾಧ್ಯತೆಗಳೇ ಜಾಸ್ತಿ ಇವೆ

Continue Reading...
Posted in News Video

SIR 2026: Karnataka Voter List Draft – Status Check and Correction Guide | ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ಕರ್ನಾಟಕದ SIR 2026 ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಗಣತಿ ನಮೂನೆ (Enumeration Form) ಭರ್ತಿ ಮಾಡಿದ ಬಳಿಕ ಮುಂದೇನು? ASDDO ಪಟ್ಟಿ ಪರಿಶೀಲನೆ ಹೇಗೆ? ಎಂಬುದನ್ನು ಓದಿದ ಬಳಿಕ […]  ಕರಡು ಮತದಾರರ ಪಟ್ಟಿಯತ್ತ ಗಮನ ಹರಿಸಬೇಕಿದೆ. ಈ ಬಗ್ಗೆ ಕರ್ನಾಟಕ ಮ್ಯಾಟರ್ಸ್ ವಾಹಿನಿಯಲ್ಲಿ ಬಂದಿರುವ ವಿಡಿಯೋದಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ.. ಮುಂದೆ ಓದಿ…

Continue Reading...
Posted in News Video

Double Shock for Karnataka’s Arecanut Farmers: The Gutkha Ban and Declining Yields Explained | ಅಡಿಕೆ ಬೆಳೆಗಾರರಿಗೆ ಆಘಾತ- ಗುಟ್ಕಾ ಮಾರಾಟ ನಿಷೇಧ?

ಕರ್ನಾಟಕದಲ್ಲಿ ಮತ್ತೊಮ್ಮೆ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟ ನಿಷೇಧ ಮಾಡಲಾಗಿದೆ. 2013ರಲ್ಲಿ ನಿಷೇಧ ಹೇರಲಾಗಿತ್ತು. ಈಗ ಮತ್ತೊಮ್ಮೆ ಒಂದು ವರ್ಷದ ಅವಧಿಗೆ ಗುಟ್ಖಾ ನಿಷೇಧಿಸಲಾಗಿದೆ. ಒಂದು ವರ್ಷದ ಮಟ್ಟಿಗೆ ನಿಷೇಧಿಸಲು ಕಾರಣವೇನು? ಶಾಶ್ವತವಾಗಿ ನಿಷೇಧಿಸಲು ಆದೇಶ ಏಕಿಲ್ಲ? ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡುವುದು ಸಹಜ. ಈ ಕುರಿತಂತೆ ಕಾನೂನಿನಲ್ಲಿ ಏನಿದೆ? ಮುಂದೆ ಓದಿ…

Continue Reading...
Posted in News Video

SIR 2026: How to Check and What to Check in the latest Asddo list | Asddo ಮತದಾರರ ಪಟ್ಟಿ ಪರಿಶೀಲನೆ ಹೇಗೆ?

ASDDO (Absent – ಗೈರಾದವರು, Shifted – ಸ್ಥಳಾಂತರಗೊಂಡವರು, Dead – ಮೃತರು, Duplicate – ನಕಲಿ ಮತ್ತು Other – ಇತರೆ) ಎಂಬ ವರ್ಗಗಳ ಅಡಿಯಲ್ಲಿ ಗುರುತಿಸಿದೆ
,
. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಅದು ಮತದಾರರ ಪಟ್ಟಿಯಿಂದ ಡಿಲೀಟ್ ಆಗುವ ಹಂತದಲ್ಲಿದೆ ಎಂದರ್ಥ
ಪರಿಶೀಲಿಸುವುದು ಹೇಗೆ? ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯೇ ಎಂದು ತಿಳಿಯಲು ಮುಂದೆ ಓದಿ

Continue Reading...
Posted in News Video

Karnataka Rain Deficit Alert: IMD Weather Forecast for August and September 2026:Karnataka Faces 35% Rainfall Deficit| ಶೇ 35 ರಷ್ಟು ಮಳೆ ಕೊರತೆ; ಕರ್ನಾಟಕದ ಹವಾಮಾನ ವರದಿ

ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ವಾಡಿಕೆಗಿಂತ 94% ಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕದ ಸುಮಾರು 70-80% ಭಾಗಗಳಲ್ಲಿ ಮಳೆ ಕೊರತೆಯಾಗುವ ಸಂಭವನೀಯತೆ 50% ಕ್ಕಿಂತ ಹೆಚ್ಚಿದೆ.
ಜುಲೈ 15 ರಿಂದ ಆರಂಭವಾಗಿರುವ ಎಲ್‌ನಿನೋ ಪ್ರಭಾವ ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿದೆ

Continue Reading...
Posted in News Video

Karnataka SIR 2026: Voter list deletion CEO clarification | ಕರ್ನಾಟಕ ಮತದಾರರ ಪಟ್ಟಿ 2026 ಸಿಇಒ ಸ್ಪಷ್ಟನೆ

ಈ ಎನ್ಯುಮರೇಷನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸಿದವರ ಹೆಸರು ಮಾತ್ರ ಆಗಸ್ಟ್ 5ರಂದು ಬಿಡುಗಡೆಯಾಗುವ ಕರಡು ಮತದಾರರ ಪಟ್ಟಿಯಲ್ಲಿ ಇರುತ್ತದೆ.

ಒಂದು ವೇಳೆ ಈ ಫಾರ್ಮ್ ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ. ಮೂಲಗಳ ಪ್ರಕಾರ ಸದ್ಯಕ್ಕೆ ಲಭ್ಯ ಅಂಕಿ ಅಂಶದಂತೆ ಶೇ 15ಕ್ಕೂ ಅಧಿಕ ಮತದಾರರ ಹೆಸರು ಪಟ್ಟಿಯಿಂದ ಮಾಯವಾಗಲಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಮುಖ್ಯ ಚುನಾವಣಾ ಅಧಿಕಾರಿ ಅಂಬು ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

Continue Reading...