Tag: citizen
SIR 2026: Karnataka Voter List Draft – Status Check and Correction Guide | ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ
ಕರ್ನಾಟಕದ SIR 2026 ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಗಣತಿ ನಮೂನೆ (Enumeration Form) ಭರ್ತಿ ಮಾಡಿದ ಬಳಿಕ ಮುಂದೇನು? ASDDO ಪಟ್ಟಿ ಪರಿಶೀಲನೆ ಹೇಗೆ? ಎಂಬುದನ್ನು ಓದಿದ ಬಳಿಕ […] ಕರಡು ಮತದಾರರ ಪಟ್ಟಿಯತ್ತ ಗಮನ ಹರಿಸಬೇಕಿದೆ. ಈ ಬಗ್ಗೆ ಕರ್ನಾಟಕ ಮ್ಯಾಟರ್ಸ್ ವಾಹಿನಿಯಲ್ಲಿ ಬಂದಿರುವ ವಿಡಿಯೋದಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ.. ಮುಂದೆ ಓದಿ…
Karnataka SIR 2026: Voter list deletion CEO clarification | ಕರ್ನಾಟಕ ಮತದಾರರ ಪಟ್ಟಿ 2026 ಸಿಇಒ ಸ್ಪಷ್ಟನೆ
ಈ ಎನ್ಯುಮರೇಷನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸಿದವರ ಹೆಸರು ಮಾತ್ರ ಆಗಸ್ಟ್ 5ರಂದು ಬಿಡುಗಡೆಯಾಗುವ ಕರಡು ಮತದಾರರ ಪಟ್ಟಿಯಲ್ಲಿ ಇರುತ್ತದೆ.
ಒಂದು ವೇಳೆ ಈ ಫಾರ್ಮ್ ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ. ಮೂಲಗಳ ಪ್ರಕಾರ ಸದ್ಯಕ್ಕೆ ಲಭ್ಯ ಅಂಕಿ ಅಂಶದಂತೆ ಶೇ 15ಕ್ಕೂ ಅಧಿಕ ಮತದಾರರ ಹೆಸರು ಪಟ್ಟಿಯಿಂದ ಮಾಯವಾಗಲಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಮುಖ್ಯ ಚುನಾವಣಾ ಅಧಿಕಾರಿ ಅಂಬು ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
How to obtain Permanent resident certificate, Caste , Family tree Certificate in Karnataka | ಜಾತಿ, ನಿವಾಸಿ ಮತ್ತು ವಂಶವೃಕ್ಷ ಪ್ರಮಾಣಪತ್ರಗಳನ್ನು ಪಡೆಯುವುದು ಹೇಗೆ?
ಜಾತಿ, ವಂಶವೃಕ್ಷ ಮತ್ತು ಶಾಶ್ವತ ನಿವಾಸಿ ಪ್ರಮಾಣಪತ್ರಗಳನ್ನು ಪಡೆಯಲು ಇನ್ನು ಮುಂದೆ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಸರ್ಕಾರವೇ ಈ ಪ್ರಮಾಣಪತ್ರಗಳನ್ನು ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ಅಭಿಯಾನವನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಕೈಗೊಂಡಿದೆ.



