Tag: farmer
Free Agricultural Land for Organic Farming with Zero Investment in Ramanagara | ಜಮೀನು ಇಲ್ಲದವರಿಗೂ ಕೃಷಿ ಮಾಡಲು ಸುವರ್ಣಾವಕಾಶ
‘ಕೃಷಿಯಲ್ಲಿದೆ ನಿಜವಾದ ಖುಷಿ’ ಎಂದು ಇತ್ತೀಚೆಗೆ ಅನೇಕರು ವಿವಿಧ ರೀತಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮುಂದಾಗಿರುವುದನ್ನು ಕಾಣಬಹುದು. ಆದರೆ, ಅನೇಕರಿಗೆ ಮಾಹಿತಿ, ಜಮೀನು, ಹಣಕಾಸು ಕೊರತೆ ಎದುರಾಗಿ, ಆಸೆ ನಿರಾಸೆಯಾಗುತ್ತದೆ. ಆದರೆ, ಕೃಷಿ ಆಸಕ್ತ ಆರಂಭಿಕರಿಗೆ ಇಲ್ಲಿದೆ ಸುವರ್ಣಾವಕಾಶ. ಸಾವಯವ ಕೃಷಿ ಮಾಡಲು ಬಯಸುವವರಿಗೆ ಜಮೀನು ಒದಗಿಸಲು ಮಾಜಿ ಐಟಿ ಉದ್ಯೋಗಿ, ಕೃಷಿಕ ಶಿವಕುಮಾರ್ ಮುಂದಾಗಿದ್ದಾರೆ.
Rainfall, Wind, and Temperature: The Science Behind Agricultural Weather Reports | ಮಳೆ, ಗಾಳಿ, ತಾಪಮಾನ, ಹವಾಮಾನ ವರದಿ ಹಿಂದಿನ ವಿಜ್ಞಾನ
ಹವಾಮಾನ ಇಲಾಖೆಯು ಮಳೆ ಮುನ್ಸೂಚನೆಯನ್ನು ಹೇಗೆ ನೀಡುತ್ತದೆ? ಮಳೆಯ ನಕ್ಷತ್ರಗಳಿಗೂ ಹವಾಮಾನಕ್ಕೂ ಏನು ಸಂಬಂಧ? ಒಂದು ಮಳೆ ದಿನ ಎಂದು ಯಾವುದನ್ನು ಕರೆಯುತ್ತಾರೆ? ಬೆಳೆ ಮಳೆಯ ದಿನದ ಉಪಯೋಗಗಳೇನು? ಬಿತ್ತನೆಗೆ ಎಷ್ಟು ಮಳೆ ಬೇಕು?
ಹವಾಮಾನ ಇಲಾಖೆಯು ವಿವಿಧ ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ಹವಾಮಾನದ ಮುನ್ಸೂಚನೆ ಹಾಗೂ ವಿವಿಧ ಅಂಶಗಳ ದಾಖಲಾತಿಯನ್ನು ಮಾಡುತ್ತದೆ ಎಂದು ಡಾ. ಸುಮಂತ್ ಕುಮಾರ್ ಅವರು ನ್ಯೂಸ್ ಕೆಫೆ ವಾಹಿನಿ ಪ್ರತಿನಿಧಿ ಜೊತೆ ಮಾತನಾಡುತ್ತಾ ವಿವರಿಸಿದರು.
Double Shock for Karnataka’s Arecanut Farmers: The Gutkha Ban and Declining Yields Explained | ಅಡಿಕೆ ಬೆಳೆಗಾರರಿಗೆ ಆಘಾತ- ಗುಟ್ಕಾ ಮಾರಾಟ ನಿಷೇಧ?
ಕರ್ನಾಟಕದಲ್ಲಿ ಮತ್ತೊಮ್ಮೆ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟ ನಿಷೇಧ ಮಾಡಲಾಗಿದೆ. 2013ರಲ್ಲಿ ನಿಷೇಧ ಹೇರಲಾಗಿತ್ತು. ಈಗ ಮತ್ತೊಮ್ಮೆ ಒಂದು ವರ್ಷದ ಅವಧಿಗೆ ಗುಟ್ಖಾ ನಿಷೇಧಿಸಲಾಗಿದೆ. ಒಂದು ವರ್ಷದ ಮಟ್ಟಿಗೆ ನಿಷೇಧಿಸಲು ಕಾರಣವೇನು? ಶಾಶ್ವತವಾಗಿ ನಿಷೇಧಿಸಲು ಆದೇಶ ಏಕಿಲ್ಲ? ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡುವುದು ಸಹಜ. ಈ ಕುರಿತಂತೆ ಕಾನೂನಿನಲ್ಲಿ ಏನಿದೆ? ಮುಂದೆ ಓದಿ…
Organic Nanjangud Rasabale(Banana) Farming and Success| ಸಾವಯವ ನಂಜನಗೂಡಿನ ರಸಬಾಳೆ ಯಶಸ್ಸು ಸವಿದ ಜಾಣ!
ನಂಜನಗೂಡಿನ ರೈತ ನಂಜುಂಡಸ್ವಾಮಿ ಅವರು ಅನುಸರಿಸಿದ ಸಾವಯವ ರಸಬಾಳೆ ಕೃಷಿ ವಿಧಾನ, ರಫ್ತು ಮತ್ತು ಆದಾಯದ ಕುರಿತಾದ ಸಮಗ್ರ ಮಾಹಿತಿ, ರಸಬಾಳೆ ಬೆಳೆಯುವ ವಿಧಾನ ಮತ್ತು ತಂತ್ರ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಜೀವಾಮೃತ, ತ್ರಿಮೂರ್ತಿ ಟಾನಿಕ್ ಮತ್ತು ಪಂಚಗವ್ಯ ಬಳಕೆ, ಸಾವಯವ ರೈತರು ಒಗ್ಗೂಡಿ ಸುಮಾರು ಒಂದು ಟನ್ ಬಾಳೆಯನ್ನು ವಿದೇಶಕ್ಕೆ ರಫ್ತು ಬಗ್ಗೆ ವಿವರಣೆ ಇಲ್ಲಿದೆ.
Punarnava Nursery: Rejuvenating Forests with Rare Native Species |ಅರಳುಮಲ್ಲಿಗೆಯಲ್ಲಿರುವ ಪುನರ್ನವ ನರ್ಸರಿ
ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆಯಲ್ಲಿರುವ ‘ಪುನರ್ನವ’ ನರ್ಸರಿಯು ಅರಣ್ಯವನ್ನು ಪುನಶ್ಚೇತನಗೊಳಿಸುವ ಮತ್ತು ಅಪರೂಪದ ಸ್ಥಳೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಒಂದು ಮಹತ್ವದ ಪ್ರಯತ್ನವಾಗಿದೆ. ಈ ನರ್ಸರಿಯ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ: ನರ್ಸರಿ ಹಿನ್ನೆಲೆ ಮತ್ತು…
The Techie Farmer: Mist Irrigation and Organic Innovation, Tumakuru | ಟೆಕ್ಕಿ ರೈತ: ತುಮಕೂರಿನ ಮಾದರಿ ಕೃಷಿಕ ಅಭಿಷೇಕ್
ಬೆಂಗಳೂರಿನಲ್ಲಿ ಸುಮಾರು ಆರು-ಏಳು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ ಅಭಿಷೇಕ್ ಅವರು, ಕೃಷಿಯ ಮೇಲಿನ ಆಸಕ್ತಿಯಿಂದಾಗಿ ತಮ್ಮ ವೃತ್ತಿಯನ್ನು ತ್ಯಜಿಸಿ ಇಂದು ತುಮಕೂರಿನಲ್ಲಿ ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ತಮ್ಮ “ಸುರಭಿ…
[Video] Bengaluru & Mysuru Water Crisis: IMD Warning How El Niño & Delayed Monsoon Are Impacting Cauvery Basin Dams | ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ, ಎಲ್ ನೀನೋದಿಂದ ಬರಗಾಲದ ಭೀತಿ
ಕೇರಳ ಕಡೆಯಿಂದ ಕರ್ನಾಟಕ ಪ್ರವೇಶಿಸಬೇಕಿದ್ದ ನೈಋತ್ಯ ಮಳೆ ಮಾರುತಗಳು ವಿಳಂಬವಾಗುವುದು ಸ್ಪಷ್ಟವಾಗಿದೆ, ಮೇ ೨೬ಕ್ಕೆ ಬರಬೇಕಿದ್ದ ಮುಂಗಾರು ಮಳೆ ಜೂನ್ ಮೊದಲ ವಾರಂತ್ಯಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ. ಆದರೆ, ಎಲ್- ನಿನೋ (El Nino) ಪರಿಣಾಮದಿಂದ…







