Android Quiz App on Hindu Dharma | ಧರ್ಮ ಕ್ವಿಜ್ ಆಂಡ್ರಾಯ್ಡ್ ಅಪ್ಲಿಕೇಷನ್

Dharma Quiz

ಧರ್ಮದ ಬಗ್ಗೆ ಅರಿವು ಮೂಡಿಸುವ ಕ್ವಿಜ್ ಅಪ್ಲಿಕೇಷನ್

Dharma Quiz
#DharmaQuiz ಎಂಬ ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಮೂಲಕ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವ ಕ್ವಿಜ್ ನಡೆಸಿಕೊಂಡು ಬಂದಿದ್ದ ಸಾಫ್ಟ್ ವೇರ್ ತಂತ್ರಜ್ಞರೊಬ್ಬರು ಈಗ ಪ್ರತ್ಯೇಕ ಆಂಡ್ರಾಯ್ಡ್ ಅಪ್ಲಿಕೇಷನ್ ಹೊರ ತಂದಿದ್ದಾರೆ. ಪದ ತಂತ್ರಾಂಶ ವಿನ್ಯಾಸ ಮಾಡಿ, ಅಭಿವೃದ್ಧಿಪಡಿಸಿದ ತಂತ್ರಜ್ಞ ಲೋಹಿತ್ ಡಿಎಸ್ ಅವರು ಹೊರ ತಂದಿರುವ ಈ ಆಂಡ್ರಾಯ್ಡ್ ಅಪ್ಲಿಕೇಷನ್ ವಿಶೇಷವೇನು? ಇದನ್ನು ಬಳಸುವುದು ಹೇಗೆ? ಇನ್ನಷ್ಟು ವಿವರ ಮುಂದೆ ಓದಿ…
 

Leave a Reply

Your email address will not be published. Required fields are marked *