ವಿಕಿಪೀಡಿಯ ಮುಕ್ತ ಚಿತ್ರ ಖಜಾನೆಗಾಗಿ ನಡಿಗೆ | Wikipedia Common Photo walk, Bengaluru

no image

ವಿಕಿಪೀಡಿಯ ಮುಕ್ತ ಚಿತ್ರ ಖಜಾನೆಗಾಗಿ ನಡಿಗೆ

 

ಬೆಳ್ಳಂಬೆಳ್ಳಗೆ ಬೆಂಗಳೂರಿನ ಆಹ್ಲಾದಕರ ವಾತಾವರಣ ಹೇಗಿರುತ್ತದೆ ಎಂಬ ಚಿತ್ರಣವನ್ನು ಪ್ರಪಂಚಕ್ಕೆ ನೀಡುವುದು ಹಾಗೂ ಬೆಂಗಳೂರಿನ ಪ್ರಮುಖ ಐತಿಹಾಸಿಕ, ಪಾರಂಪರಿಕ ಕಟ್ಟಡಗಳ ಚಿತ್ರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತೆ ಮಾಡುವುದು ಇಂದಿನ ವಿಕಿ ಕಾಮನ್ಸ್ ಫೋಟೋ ವಾಕ್ ನ ಉದ್ದೇಶವಾಗಿತ್ತು.

Leave a Reply

Your email address will not be published. Required fields are marked *