ನವನ್ ‘ಗೋಣಿಚೀಲ’ದಿಂದ ಬಂದ ನವಿರಾದ ಪ್ರೇಮ ಕಥೆ | Gonichila Short Film Navan Review

Gonichila

ನವನ್ ‘ಗೋಣಿಚೀಲ’ದಿಂದ ಬಂದ ನವಿರಾದ ಪ್ರೇಮ ಕಥೆ

 

ಮಲೆನಾಡಿನ ಸುಂದರ ಪರಿಸರ ಹೊರಗಿನ ಮಂದಿಗೆ ಎಷ್ಟು ಸುಂದರವೋ ಅಷ್ಟೇ ನಿಗೂಢವೂ ಕೂಡಾ. ಗೋಣಿಚೀಲದಲ್ಲಿ ಬಂಧಿತನಾದ ವ್ಯಕ್ತಿಗೆ ಹೊರ ಜಗತ್ತು ಕಂಡರೂ ಹೊರಬರಲಾದ ಸ್ಥಿತಿ ಇದ್ದಂತೆ. ಇಲ್ಲಿ ಎಲ್ಲವೂ ಸರಳ, ಸುಂದರ ಹಾಗೂ ನೂತನವಾಗಿ ಕಾಣುತ್ತದೆ. ಆದರೆ, ಪರಿಸರದ ಒಳಹೊಕ್ಕು ನೋಡಲು ತಾಳ್ಮೆ -ಜಾಣ್ಮೆ ಬೇಕು, ಇದನ್ನು ಪ್ರೇಮ ಕಥೆಯ ಮೂಲಕ ನವನ್ ಸಾಧಿಸಿದ್ದಾರೆ. [ಹೆಚ್ಚಿನ ಓದಿಗೆ ಕ್ಲಿಕ್ ಮಾಡಿ]

Leave a Reply

Your email address will not be published. Required fields are marked *