Tag: malenadiga
ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ | Dwapara -Kannada Book Review
ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ ಪುರಾಣ ಎಂದರೇನು? ಎಂಬುದಕ್ಕೆ “ಪುರೇ ನವ ಇತಿ ಪುರಾಣಃ” ಎಂಬ ಮಾತಿದೆ. ಪುರಾಣ ಎಂಬುದು ಹೊಸ ಹೊಸ ಭಾಷ್ಯದೊಂದಿಗೆ ಅಂದಿಗೂ ಇಂದಿಗೂ ಮೆಚ್ಚುವಂತೆ ಪ್ರಸ್ತುತಪಡಿಸುವುದು ಬಹುಮುಖ್ಯವಾಗುತ್ತದೆ. ಇಲ್ಲದಿದ್ದರೆ, ‘ಪುರಾಣವಿತ್ಯೇವ…
ಒಂಟಿ ಪಯಣಿಗ ನಾನು | I am a lone sailor -Kannada Poem
ಬಾಳ ಕಡಲಲಿ ಒಂಟಿ ಪಯಣಿಗ ನಾನು ನಿನ್ನ ನೆನಪು ನನ್ನೊಂದಿಗಿರೆ ಸಾಕು ನಿನ್ನ ಕಣ್ಣ ಬೆಳಕಿನಲ್ಲಿ ಹಾದಿ ಕಾಣುತ್ತ… ನಿನ್ನ ಉಸಿರ ಗಾಳಿಗೆ ತೇಲುತ್ತಾ… ಮುಳುಗುತ್ತಾ… ಕಡಲ ಮೊರೆತಕ್ಕೆ ಕಿವಿ ಒಡ್ಡುತ್ತಾ… ಜಲಚರದಂತೆ ವಿಹರಿಸುವೆ..ನಾನು…
ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ- ನನ್ನ ಅನಿಸಿಕೆ | Simple aagond Love Story review
ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ- ನನ್ನ ಅನಿಸಿಕೆ ಮಾತಿನ ಮಳೆಯಲ್ಲಿ ಪ್ರೇಕ್ಷಕರನ್ನು ತೊಯ್ಯಿಸುತ್ತಾ ಮಿಂಚಿನಂತೆ ಸಂಚಲನ ಮೂಡಿಸಿರುವ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದ್ದೆ….
Pride of Chitradurga-Mysore Cafe| ಮೈಸೂರು ಕೆಫೆ : ದುರ್ಗದ ಹೆಮ್ಮೆಯ ಸಂಕೇತ
ಮೈಸೂರು ಕೆಫೆ : ದುರ್ಗದ ಹೆಮ್ಮೆಯ ಸಂಕೇತ ಚಿತ್ರದುರ್ಗದ ಹಳೆ ತಲೆಗಳಿಗೆ ಚಿರಪರಿಚಿತವಾದ ಹೆಸರು ಲಕ್ಷ್ಮಿಭವನ(ಕೆಫೆ) ಹಾಗೂ ಮೈಸೂರು ಕೆಫೆ. ನಗರದ ಐತಿಹಾಸಿಕ ದ್ವಾರ ರಂಗಯ್ಯನ ಬಾಗಿಲ ಬಳಿ ಇರುವ ದೊಡ್ಡಪೇಟೆಯಲ್ಲಿರುವ ಈ…
ಸುಳಿ – Kannada poem- Suli
ನಿನ್ನ ಪ್ರೀತಿಸದ ಹೊರತು ನನಗಿಲ್ಲ ಮುಕ್ತಿ ಹೊರಟಿರುವೆ ನಿನ್ನ ಒಲವಿನಿಂದ ದೂರ ಆಗಾಗ ಜೇಡರಬಲೆಯಲ್ಲಿನ ಹುಳು ನಾನೀಗ ನಾಜೂಕಾಗಿ ಹೆಣೆದೆ ಪ್ರೇಮದ ಬಲೆಯ ನೀನು ಸೂಜಿಗಲ್ಲಿನಂತ ನಿನ್ನ ಸೆಳೆತಕ್ಕೆ ಸಿಕ್ಕವನು ನಾನು ಪ್ರೇಮದ ಹೊಳೆಯಲ್ಲಿ…
ಸವಿಗನಸಿನ ಋತುಗಾನ | Kannada poem -Sweet memories of Seasons
ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ. ಶಿಶಿರ ತಿಳಿಯಾದ ಮನಸ್ಸಿಗೆ ಭಾವನೆಯ ಬಣ್ಣ ಕಟ್ಟುವುದೇ ಸವಿಗನಸು ನೊಂದ ಮನಸ್ಸಿಗೆ ಹಿತವ ನೀಡುವುದೇ ಸವಿಗನಸು ನಾ ಕಂಡೆ ಸವಿಗನಸೊಂದನ್ನ ನನ್ನ ಮನದನ್ನೆ ಇದ್ದಳು ಜೊತೆಗೆ ಏಕಾಂತದಿ…
Kannada short poem from letter ‘Na’| ಕಿರು ಕವನ ‘ನ’ ಕಾರ
ನಿನ್ನ ನಾ ನೋಡಿದೆ, ನನ್ನ ನೀ ನೋಡಿದೆ ನಲಿಯುತ ನನ್ನ ನಯನ ನಿನ್ನ ನೋಡುತ್ತಿರಲು ನೀನ್ನಿತ್ತೆ ನಸುನಗೆ ನಿನ್ನ ನಗುವಿನಲ್ಲಿ ನಲಿವಿರಲಿಲ್ಲ. ನಿಟ್ಟಿಸುತ್ತಾ ನಿಂತೆ ನಿನ್ನ ನಯನವ ನೋಡುತಾ ನರ್ತಿಸಿದವು ನಿನ್ನ ನಯನವು ನನ್ನ…
ಕವನ: ಮಿಂಚು | Kannada poem Lighting
ಸಂಜೆಗತ್ತಲಲ್ಲಿ ಮೂಡಿತು ಸುಳಿಮಿಂಚು, ನೀ ನನ್ನ ಬಾಳ ಇರುಳಿನಲ್ಲಿ ಸುಳಿದಂತೆ ಮುಸಲ ವರ್ಷಧಾರೆಯು ಭೂರಮೆಯನ್ನು ತಂಪಾಗಿಸಿತು ನೀ ನನ್ನ ರಮೆಯಾಗಿ ಹರುಷದ ಹೊಳೆ ಹರಿಸಿದಂತೆ ಆಹೋರಾತ್ರಿ ಸುರಿದ ಮಳೆಯಿಂದ ನಳನಳಿಸುತ್ತಿತ್ತು ಪ್ರಕೃತಿ ಮುಂಜಾನೆಯ ಮಂಜು…
ನಿರೀಕ್ಷೆ-ನಿರಾಸೆ | Kannada poem on expecting rain from that cloud
ಆ ಮೋಡ ಯಾಕೆ ಸುರುಸುತ್ತಿಲ್ಲ ಮಳೆನಾ ಬೆಳಗಿನಿಂದ ನೋಡಿ ನೋಡಿ ಸಾಕಾಯ್ತು ಅತ್ಲಿಂದ ಇತ್ಲಿಂದ ಮೋಡ ಚದುರೊಕ್ಕೆ ಶುರುವಾಯ್ತು ಅಕ್ಕ ಪಕ್ಕದ ಮೋಡದ ಜೊತೆ ಗುದ್ದಾಟವಾಯ್ತು ತಿಳಿ ನೀಲಿ ಆಗಸವು ಕಾಡಿಗೆಯಂತೆ ಕಪ್ಪಾಯ್ತು ಆದ್ರೂ…
Kannada Poem: intoxication | ಕವನ: ನಶೆ
ನನ್ನ ಒಳಗೆ ನೀನು ಹೇಗೆ ಸೇರಿದೆ ನಿನಗೆ ಅನುಮತಿ ಎಂದು ನೀಡಿದೆ ಹೇಗೊ ನನ್ನಲ್ಲಿ ನೀನು ಕಲೆತೆ ನಿನ್ನ ನಶೆಯಲ್ಲಿ ನಾ ಎಲ್ಲವ ಮರೆತೆ ಮನದಲ್ಲಿ ಹೊಸ ಅಲೆಗಳ ಎಬ್ಬಿಸಿದೆ ದಿನವೂ ನನ್ನ ನೀನು…










