Mahesh Malnad’s YouTube Channel| ಮಹೇಶ್ ಮಲ್ನಾಡ್-ಮಲೆನಾಡಿಗನ ಯೂ ಟ್ಯೂಬ್ ಚಾನೆಲ್
ಸಾತೊಡ್ಡಿ ಜಲಪಾತದ ತುಣುಕು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪವಿರುವ ಸಾತೊಡ್ಡಿ ಜಲಪಾತದ ತುಣುಕು ಮೊಬೈಲ್ ಫೋನ್ ಮೂಲಕ ಸೆರೆ ಹಿಡಿದಿದ್ದು ನೋಡಿ… This video is from Mahesh Malnad’s Video…
ಉಸಿರು | The breath-short story
ವಿಜಯ ಕರ್ನಾಟಕ ನೆಕ್ಸ್ಟ್ ನಲ್ಲಿ ಪ್ರಕಟಿತ ಕಥೆಯ ಪೂರ್ಣ ಭಾಗ ಇಲ್ಲಿದೆ ಅವಳ ಕಾಯಿಲೆಗೆ ಮಾಲಿನ್ಯವೇ ಮದ್ದು ಎಂದು ತಿಳಿಯಲು ಅವನಿಗೆ ಯಾವುದೇ ಗ್ರಂಥದ ಅಗತ್ಯ ಬೀಳಲಿಲ್ಲ. ತನ್ನ ಸಂಗಾತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ತನ್ನ…
ಆರೋಗ್ಯ ಸಲಹೆ, ಮನೆ ಮದ್ದು, ಸೂಚನೆ ಸುದ್ದಿಗಳು | Health Tips, Home remedies in Kannada
ಹೊಟ್ಟೆ ನೋವು, ಅಜೀರ್ಣಕ್ಕೆ ಇಲ್ಲಿದೆ ಮನೆಮದ್ದು ಹೊಟ್ಟೆ ನೋವು, ಅಜೀರ್ಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರೂ ಎದುರಿಸುವ ಸಮಸ್ಯೆ. ಸಮಸ್ಯೆ ಚಿಕ್ಕದೆಂದು ಉದಾಸೀನ ಮಾಡುವಂತಿಲ್ಲ. ಆದರೆ, ಸಮಸ್ಯೆ ಬಗ್ಗೆ ಗೆಳೆಯ/ತಿಯರಲ್ಲೂ ಹೇಳುವಂತಿಲ್ಲ. ಪ್ರತಿಷ್ಠೆ ಪ್ರಶ್ನೆ. read…
Android Quiz App on Hindu Dharma | ಧರ್ಮ ಕ್ವಿಜ್ ಆಂಡ್ರಾಯ್ಡ್ ಅಪ್ಲಿಕೇಷನ್
ಧರ್ಮದ ಬಗ್ಗೆ ಅರಿವು ಮೂಡಿಸುವ ಕ್ವಿಜ್ ಅಪ್ಲಿಕೇಷನ್ #DharmaQuiz ಎಂಬ ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಮೂಲಕ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವ ಕ್ವಿಜ್ ನಡೆಸಿಕೊಂಡು ಬಂದಿದ್ದ ಸಾಫ್ಟ್ ವೇರ್ ತಂತ್ರಜ್ಞರೊಬ್ಬರು ಈಗ ಪ್ರತ್ಯೇಕ…
ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ | Letter to our everlasting Love
ನನ್ನ ನಿರ್ಲಿಪ್ತ ಪ್ರೇಮಿಗೆ, ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ! ನನ್ನ ಮನದ ಅಂಗಳದಿ ಎಂದೂ ಬತ್ತದ ಜೀವನದಿಯ ಹರಿಸಿ ಹೋದವನೆ ನಿನ್ನ ಹುಚ್ಚುತನಕ್ಕೆ ಬೆಚ್ಚಾಗಿ ನನ್ನೆದೆಯಲ್ಲಿ ಅಚ್ಚಾಗಿಸಿಕೊಂಡೆ’ ನೆನಪಿಗಳ ಸರಮಾಲೆಯನ್ನು ಎಳೆಎಳೆಯಾಗಿ ಬಿಡಿಸುತ್ತಾ ನಿನ್ನತ್ತ…
ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ | Dwapara -Kannada Book Review
ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ ಪುರಾಣ ಎಂದರೇನು? ಎಂಬುದಕ್ಕೆ “ಪುರೇ ನವ ಇತಿ ಪುರಾಣಃ” ಎಂಬ ಮಾತಿದೆ. ಪುರಾಣ ಎಂಬುದು ಹೊಸ ಹೊಸ ಭಾಷ್ಯದೊಂದಿಗೆ ಅಂದಿಗೂ ಇಂದಿಗೂ ಮೆಚ್ಚುವಂತೆ ಪ್ರಸ್ತುತಪಡಿಸುವುದು ಬಹುಮುಖ್ಯವಾಗುತ್ತದೆ. ಇಲ್ಲದಿದ್ದರೆ, ‘ಪುರಾಣವಿತ್ಯೇವ…
ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? | What is the reason behind Farmers suicide
ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರೈತರ ಸಾವಿಗೆ ಸಾಲದ ಸಮಸ್ಯೆಯೇ ಕಾರಣವಲ್ಲ ಎಂಬ ಸರ್ಕಾರದ ಮಾತು ಒಪ್ಪಿದರೂ ಸಾಲದಿಂದಲೇ ಬೇರೆ ಎಲ್ಲಾ…
ಡ್ರಾಪ್ ಕಫೆ-ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ | Dropkaffe Online Coffee Shop Bengaluru
ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ ಬೆಂಗಳೂರಿನ ಜನಕ್ಕೆ ಆನ್ ಲೈನ್ ನಿಂದ ಖರೀದಿಸುವುದನ್ನು ಹೊಸದಾಗಿ ಯಾರೂ ಹೇಳಿಕೊಡಬೇಕಿಲ್ಲ. ಅದರೆ, ಹೊಸ ಹೊಸ ಉತ್ಪನ್ನಗಳು, ಹೊಸ ಹೊಸ ಐಡಿಯಾಗಳು ಬಂದಾಗ ಅದನ್ನು ಅಪ್ಪಿಕೊಂಡು…
ಕನ್ನಡ ಸಾಹಿತಿಗಳ ಕಾವ್ಯನಾಮಗಳ್ | Kannada poet’s Pen name and Alias Names
ಕನ್ನಡ ಸಾಹಿತಿಗಳ ಅಲಿಯಾಸ್ ಹೆಸರು ಕಾವ್ಯನಾಮಗಳ್ ಕನ್ನಡ ಸಾಹಿತ್ಯ, ಸಾಹಿತಿಗಳು ಜ್ಞಾನಪೀಠ, ಸಾಹಿತ್ಯ ಅಕಾಡೆಮಿ, ಸರಸ್ವತಿ ಸಮ್ಮಾನ್ ಪಡೆದು ಲೋಕಖ್ಯಾತಿ ಗಳಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಸಾಹಿತ್ಯಕ್ಕೆ ಅಷ್ಟೊಂದು ಮನ್ನಣೆ ಸಿಗಲು ಇಲ್ಲಿನ…
ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ| Earth day : Easy tips to save our mother earth
ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ ವಿಶ್ವ ಭೂ ದಿನ ಒಂದು ದಿನದ ಆಚರಣೆಯಾಗದೆ ಪ್ರತಿದಿನದ ಹಬ್ಬವಾಗಬೇಕು. ನಾವು ವಾಸಿಸುವ ಪರಿಸರವನ್ನು ಪ್ರೀತಿಸಿದರೆ ಮಾತ್ರ ಚೆನ್ನಾಗಿಟ್ಟುಕೊಳ್ಳಲು ಸಾಧ್ಯ. ಕುಡಿಯುವ ನೀರಿಗಾಗಿ…
ಇತ್ತೀಚಿನ ಲೇಖನಗಳು