Posted in poem
ಕನವರಿಕೆ, ಮನವರಿಕೆ | A day without you- Kannada Poem
Author: Malenadiga Published Date: December 18, 2007 Leave a Comment on ಕನವರಿಕೆ, ಮನವರಿಕೆ | A day without you- Kannada Poem
ನೀ ಇಲ್ಲದ ದಿನ. . . ನಿನ್ನ ಕಾಣದ ದಿನ ಸೂರ್ಯ ಮಂಕಾದ ಚಂದ್ರ ತನ್ನ ಪ್ರಭೆ ಕಳೆದುಕೊಂಡ ಮಿನುಗುವ ನಕ್ಷತ್ರ ಮರೆಯಾದವು ಗಾಳಿ ತನ್ನ ಚಲನೆ ಮರೆಯಿತು. ನದಿಯು ತನ್ನ ಓಟ ನಿಲ್ಲಿಸಿತು….
Posted in poem
ನಿನ್ನೆಡೆಗೆ ಪಯಣ |Journey towards you- Kannada Poem
Author: Malenadiga Published Date: December 18, 2007 Leave a Comment on ನಿನ್ನೆಡೆಗೆ ಪಯಣ |Journey towards you- Kannada Poem
ಬಾಳ ಕಡಲಲಿ ಒಂಟಿ ಪಯಣಿಗ ನಾನು ನಿನ್ನ ನೆನಪು ನನ್ನೊಂದಿಗಿರೆ ಸಾಕು ನಿನ್ನ ಕಣ್ಣ ಬೆಳಕಿನಲ್ಲಿ ಹಾದಿ ಕಾಣುತ್ತ. . . ನಿನ್ನ ಉಸಿರ ಗಾಳಿಗೆ ತೇಲುತ್ತಾ. .. ಮುಳುಗುತ್ತಾ. . . ….
Posted in poem
ಮರೆತುಬಿಡು ನನ್ನ…| Forget Me -Kannada Poem
Author: Malenadiga Published Date: December 18, 2007 Leave a Comment on ಮರೆತುಬಿಡು ನನ್ನ…| Forget Me -Kannada Poem
ಮರೆತುಬಿಡು ಮರೆತುಬಿಡು ಮರೆತು ಬಿಡು ನನ್ನ ನಿನ್ನೊಲುಮೆಯ ಸುಳಿಗೆ ಸಿಲುಕಿಸಿ ಹಿಂಡಬೇಡ ಜೀವವನ್ನ ತೊರೆದುಬಿಡು ತೊರೆದುಬಿಡು ತೊರೆದುಬಿಡು ಎಲ್ಲವನ್ನ ಸಂಭಾಳಿಸು ಕಷ್ಟದಿ ಬೇಯುತ್ತಿರುವ ನಿನ್ನ ಮನಸ್ಸನ್ನ ನಾನ್ಯಾರೆಂದು ನಿನಗೆ ತಿಳಿದಿಲ್ಲ, ನೀನ್ಯಾರೆಂದು ನಾ ಅರಿತಿಲ್ಲ…
Posted in poem
ಹೇಗೆ ಮರೆಯಲಿ ನಿನ್ನ| How can I forget u-Poem
Author: Malenadiga Published Date: December 18, 2007 Leave a Comment on ಹೇಗೆ ಮರೆಯಲಿ ನಿನ್ನ| How can I forget u-Poem
ಹೇಗೆ ಮರೆಯಲಿ ನಿನ್ನ ತನುಮನದಲ್ಲಿ ಒಂದಾಗಿ ಬೆರೆತಿರುವೆ ಚಿನ್ನ ನನ್ನ ಬಾಳ ಕಥೆಗೆ ಮುನ್ನುಡಿಯ ಬರೆದ ನಿನ್ನ, ತೊರೆದು ಬದುಕಿದರೆ ಏನು ಚೆನ್ನ ಭಾವನೆಗಳಿಗೆ ಬಣ್ಣ ಕಟ್ಟಿ ಪ್ರೀತಿಯ ರಂಗನ್ನು ಚೆಲ್ಲಿದೆ ನನ್ನ ಹೃದಯಕೆ…


ಇತ್ತೀಚಿನ ಲೇಖನಗಳು