Mahesh Malnad’s YouTube Channel | ಮಹೇಶ್ ಮಲ್ನಾಡ್-ಮಲೆನಾಡಿಗನ ಯೂ ಟ್ಯೂಬ್ ಚಾನೆಲ್

Sathoddi falls

ಸಾತೊಡ್ಡಿ ಜಲಪಾತದ ತುಣುಕು

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪವಿರುವ ಸಾತೊಡ್ಡಿ ಜಲಪಾತದ ತುಣುಕು ಮೊಬೈಲ್ ಫೋನ್ ಮೂಲಕ ಸೆರೆ ಹಿಡಿದಿದ್ದು ನೋಡಿ…

This video is from Mahesh Malnad’s Video Gallery: Watch glimpse of Sathodi Falls in Uttara Kananda district, Karnataka, India. Nearest town is Yellapura(23-25 KM). The Waterfalls is about 15 meters tall. The stream from this falls flows into backwaters of Kali River.

Subscribe to channel : https://www.youtube.com/channel/UCY9MWRSaqEExW53y7B_7x_w

Welcome to Mahesh Malnad’s Video Gallery.. Watch variety of video clips which make you feel the beauty of Malnad region. Get glimpse of Waterfalls, scenery, trekking clips and also short films and documentaries. ಮಲೆನಾಡಿನ ವಿಡಿಯೋಗಳ ಆಗರ ಮಹೇಶ್ ಮಲ್ನಾಡ್ ವಿಡಿಯೋ ಗ್ಯಾಲರಿಗೆ ಸ್ವಾಗತ. ಮಲೆನಾಡು ಪ್ರದೇಶದ ಸುಂದರ ದೃಶ್ಯಗಳು, ಜಲಪಾತಗಳ ಝಲಕ್, ಚಾರಣದ ವಿಡಿಯೋಗಳನ್ನು ಇಲ್ಲಿ ಕಾಣಬಹುದು. ಜೊತೆಗೆ ಕೆಲವು ಸಾಕ್ಷ್ಯಚಿತ್ರ, ಕಿರುಚಿತ್ರಗಳನ್ನು ತಪ್ಪದೇ ವೀಕ್ಷಿಸಿ.

Leave a Reply

Your email address will not be published. Required fields are marked *