Category: Literature
ಕನ್ನಡ ಸಾಹಿತ್ಯ ಕುರಿತ ಲೇಖನ, ಕವನ, ಕಥನ, ಪುಸ್ತಕ ವಿಮರ್ಶೆ, ಸಣ್ಣಕಥೆ, ವಿಶೇಷ ಲೇಖನಗಳ ವಿಭಾಗ ಇದಾಗಿದೆ.
Kannada Poem: How can i see her face without soul | ಆತ್ಮವಿಲ್ಲದವಳ ನಾ ಹೇಗೆ ನೋಡಲಿ…
ಇದ್ದಗವಳ ನಾ ನೋಡಲಾಗಲಿಲ್ಲ(ಎಂಬ ಖೇದವಿದೆ, ಸತ್ತಮೇಲೆ ಅವಳ ನೋಡುವ ಮನಸ್ಸಿಲ್ಲ) ದು:ಖ ಮಡುಗಟ್ಟಿದೆ ನನ್ನ ಎದೆಯಲ್ಲಿ ರೋಷವಿದೆ ದೇವರ ಬಗ್ಗೆ ಮನದಲ್ಲಿ ಮೆಚ್ಚಿದ್ದೆ ನಾನವಳ ಕಾಯಕವ ವಿದ್ಯೆಯ ಬಗ್ಗೆ ಅವಳಿಗಿದ್ದ ಒಲವ ಸುಂದರ ಕನಸುಗಳ…
ಅಗಲಿಕೆ | Parting a sweet sorrow- Poem
ಬಿಟ್ಟನೆಂದರೂ ಬಿಡದಿ ಮಾಯೆ ಎಲ್ಲೆಲ್ಲೂ ಅವಳದೇ ಛಾಯೆ ಕಾಲಕಾಲಕ್ಕೂ ಬದಲಾಗುತ್ತಿದ್ದೆ ಋತುಪರ್ಣೆಯಂತೆ ನೀನು ಜಡಭರತನಂತೆ ಎಲ್ಲವನು ಸಹಿಸಿದೆ ನಾನು. ಕಾಳಿದಾಸನಂತೆ ನಿನ್ನ ವರ್ಣಿಸಲಾರೆ ಜಕ್ಕಣ್ಣನಂತೆ ನಿನ್ನ ರೂಪಿಸಲಾರೆ ಕಡೆಗಲ್ಲಿನಂತಿದ್ದ ನನ್ನ ಬಾಳನ್ನು ಬಣ್ಣಿಸಿ, ರೂಪಿಸಿದೆ…
ಕನವರಿಕೆ, ಮನವರಿಕೆ | A day without you- Kannada Poem
ನೀ ಇಲ್ಲದ ದಿನ. . . ನಿನ್ನ ಕಾಣದ ದಿನ ಸೂರ್ಯ ಮಂಕಾದ ಚಂದ್ರ ತನ್ನ ಪ್ರಭೆ ಕಳೆದುಕೊಂಡ ಮಿನುಗುವ ನಕ್ಷತ್ರ ಮರೆಯಾದವು ಗಾಳಿ ತನ್ನ ಚಲನೆ ಮರೆಯಿತು. ನದಿಯು ತನ್ನ ಓಟ ನಿಲ್ಲಿಸಿತು….
ನಿನ್ನೆಡೆಗೆ ಪಯಣ |Journey towards you- Kannada Poem
ಬಾಳ ಕಡಲಲಿ ಒಂಟಿ ಪಯಣಿಗ ನಾನು ನಿನ್ನ ನೆನಪು ನನ್ನೊಂದಿಗಿರೆ ಸಾಕು ನಿನ್ನ ಕಣ್ಣ ಬೆಳಕಿನಲ್ಲಿ ಹಾದಿ ಕಾಣುತ್ತ. . . ನಿನ್ನ ಉಸಿರ ಗಾಳಿಗೆ ತೇಲುತ್ತಾ. .. ಮುಳುಗುತ್ತಾ. . . ….
ಮರೆತುಬಿಡು ನನ್ನ…| Forget Me -Kannada Poem
ಮರೆತುಬಿಡು ಮರೆತುಬಿಡು ಮರೆತು ಬಿಡು ನನ್ನ ನಿನ್ನೊಲುಮೆಯ ಸುಳಿಗೆ ಸಿಲುಕಿಸಿ ಹಿಂಡಬೇಡ ಜೀವವನ್ನ ತೊರೆದುಬಿಡು ತೊರೆದುಬಿಡು ತೊರೆದುಬಿಡು ಎಲ್ಲವನ್ನ ಸಂಭಾಳಿಸು ಕಷ್ಟದಿ ಬೇಯುತ್ತಿರುವ ನಿನ್ನ ಮನಸ್ಸನ್ನ ನಾನ್ಯಾರೆಂದು ನಿನಗೆ ತಿಳಿದಿಲ್ಲ, ನೀನ್ಯಾರೆಂದು ನಾ ಅರಿತಿಲ್ಲ…
Kannada Poem: How can I forget u-Poem | ಹೇಗೆ ಮರೆಯಲಿ ನಿನ್ನ
ಹೇಗೆ ಮರೆಯಲಿ ನಿನ್ನ ತನುಮನದಲ್ಲಿ ಒಂದಾಗಿ ಬೆರೆತಿರುವೆ ಚಿನ್ನ ನನ್ನ ಬಾಳ ಕಥೆಗೆ ಮುನ್ನುಡಿಯ ಬರೆದ ನಿನ್ನ, ತೊರೆದು ಬದುಕಿದರೆ ಏನು ಚೆನ್ನ ಭಾವನೆಗಳಿಗೆ ಬಣ್ಣ ಕಟ್ಟಿ ಪ್ರೀತಿಯ ರಂಗನ್ನು ಚೆಲ್ಲಿದೆ ನನ್ನ ಹೃದಯಕೆ…


ಪ್ರತಿಕ್ರಿಯೆಗಳು