Interview: ರಿಯಾಜ್ ಬಾಷಾ Master of Ceremonies Riaz Basha

ಜಗಮೆಚ್ಚಿದ ಬೆಂಗಳೂರು ಹುಡ್ಗ ರಿಯಾಜ್ ಬಾಷಾ

Choose a passion you love pursuing and you won’t have to work a single day” – ಎಂಬ ಸ್ವಾಮಿ ವಿವೇಕಾನಂದರ ಉಕ್ತಿಯ ಮೇಲೆ ನಂಬಿಕೆ ಇರಿಸಿಕೊಂಡಿರುವ ಬೆಂಗಳೂರಿನ ಹುಡುಗ ರಿಯಾಜ್ ಬಾಷಾ ಮಾಂತ್ರಿಕ ಧ್ವನಿಗೆ ಮರುಳಾಗದೆ ಇರಲು ಸಾಧ್ಯವೇ ಇಲ್ಲ.


ಮಾತನ್ನೇ ಬಂಡವಾಳ ಮಾಡಿಕೊಂಡು ಜೀವಿಸುತ್ತಿರುವ ರಿಯಾಜ್ ಬಹುಭಾಷಾ ಪಟು. ವರ್ಡ್ ಸ್ಪೇಸ್ ಸ್ಯಾಟಲೈಟ್ ರೇಡಿಯೋ, 92.7ಬಿಗ್ ಎಫ್ ಎಂನಲ್ಲಿ ಆರ್ ಜೆ ಆಗಿದ್ದ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ಈ ಪ್ರತಿಭೆಗೆ ಕನ್ನಡ ಸೇರಿದಂತೆ ಹಿಂದಿ,ಇಂಗ್ಲೀಷ್, ಉರ್ದು, ತಮಿಳು, ತೆಲುಗು ಅಲ್ಪ ಸ್ವಲ್ಪ ಪಂಜಾಬಿ ಭಾಷೆ ಪರಿಚಯವೂ ಇದೆ.

 

Author: Malenadiga

Leave a Reply

Your email address will not be published. Required fields are marked *