Posted in poem
ಮರೆತುಬಿಡು ನನ್ನ…| Forget Me -Kannada Poem
Author: Malenadiga Published Date: December 18, 2007 Leave a Comment on ಮರೆತುಬಿಡು ನನ್ನ…| Forget Me -Kannada Poem
ಮರೆತುಬಿಡು ಮರೆತುಬಿಡು ಮರೆತು ಬಿಡು ನನ್ನ ನಿನ್ನೊಲುಮೆಯ ಸುಳಿಗೆ ಸಿಲುಕಿಸಿ ಹಿಂಡಬೇಡ ಜೀವವನ್ನ ತೊರೆದುಬಿಡು ತೊರೆದುಬಿಡು ತೊರೆದುಬಿಡು ಎಲ್ಲವನ್ನ ಸಂಭಾಳಿಸು ಕಷ್ಟದಿ ಬೇಯುತ್ತಿರುವ ನಿನ್ನ ಮನಸ್ಸನ್ನ ನಾನ್ಯಾರೆಂದು ನಿನಗೆ ತಿಳಿದಿಲ್ಲ, ನೀನ್ಯಾರೆಂದು ನಾ ಅರಿತಿಲ್ಲ…
Kannada Poem: How can I forget u-Poem | ಹೇಗೆ ಮರೆಯಲಿ ನಿನ್ನ
Author: Malenadiga Published Date: December 18, 2007 Leave a Comment on Kannada Poem: How can I forget u-Poem | ಹೇಗೆ ಮರೆಯಲಿ ನಿನ್ನ
ಹೇಗೆ ಮರೆಯಲಿ ನಿನ್ನ ತನುಮನದಲ್ಲಿ ಒಂದಾಗಿ ಬೆರೆತಿರುವೆ ಚಿನ್ನ ನನ್ನ ಬಾಳ ಕಥೆಗೆ ಮುನ್ನುಡಿಯ ಬರೆದ ನಿನ್ನ, ತೊರೆದು ಬದುಕಿದರೆ ಏನು ಚೆನ್ನ ಭಾವನೆಗಳಿಗೆ ಬಣ್ಣ ಕಟ್ಟಿ ಪ್ರೀತಿಯ ರಂಗನ್ನು ಚೆಲ್ಲಿದೆ ನನ್ನ ಹೃದಯಕೆ…

ಪ್ರತಿಕ್ರಿಯೆಗಳು