ಡ್ರಾಪ್ ಕಫೆ-ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ | Dropkaffe Online Coffee Shop Bengaluru

ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ

ಬೆಂಗಳೂರಿನ ಜನಕ್ಕೆ ಆನ್ ಲೈನ್ ನಿಂದ ಖರೀದಿಸುವುದನ್ನು ಹೊಸದಾಗಿ ಯಾರೂ ಹೇಳಿಕೊಡಬೇಕಿಲ್ಲ. ಅದರೆ, ಹೊಸ ಹೊಸ ಉತ್ಪನ್ನಗಳು, ಹೊಸ ಹೊಸ ಐಡಿಯಾಗಳು ಬಂದಾಗ ಅದನ್ನು ಅಪ್ಪಿಕೊಂಡು ಮೆರೆಸುವುದರಲ್ಲಿ ಬೆಂಗಳೂರಿಗರು ಇತರೆ ನಗರಗಳಿಗೆ ಸದಾ ಕಾಲ ಪೈಪೋಟಿ ನೀಡುತ್ತಾರೆ.
28-1435477168-drop-coffee2
ಇಂಥ ಸಂದರ್ಭದಲ್ಲಿ ಆನ್ ಲೈನ್ ಮೂಲಕ ನಿಮ್ಮ ನೆಚ್ಚಿನ ಕಾಫಿ ಆಯ್ಕೆ ಮಾಡಿ ಪಡೆಯುವ ಸೌಲಭ್ಯವನ್ನು ಡ್ರಾಪ್ ಕಫೆ (DropKaffe) ನೀಡುತ್ತಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ, ಎಲ್ಲೆಲ್ಲಿ ಲಭ್ಯವಿದೆ ಮುಂತಾದ ವಿವರ ಮುಂದಿದೆ: http://kannada.oneindia.com/news/bangalore/dropkaffe-online-coffee-shop-bengaluru-food-beverage-service-094876.html

Author: Malenadiga

2 thoughts on “ಡ್ರಾಪ್ ಕಫೆ-ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ | Dropkaffe Online Coffee Shop Bengaluru

Leave a Reply

Your email address will not be published. Required fields are marked *